ಗಜಾನನ ಮಂಗಸೂಳಿ ಇಂದ ಪತ್ರಕರ್ತರಿಗೆ ಸಹಾಯ ಹಸ್ತ

0

ಗಜಾನನ ಮಂಗಸೂಳಿ ಇಂದ ಪತ್ರಕರ್ತರಿಗೆ ಸಹಾಯ ಹಸ್ತ

ಇಂದು ಮುಂಜಾನೆ ಅಥಣಿ ಕಾಂಗ್ರೆಸ್ ಪಕ್ಷದ ಪರವಾಗಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿಯವರು ನೀಡಿದ ಪಿ. ಪಿ.ಇ. ಕಿಟ್ & ದಿನ ಬಳಕೆ fortune ಎಣ್ಣೆ box ಗಳನ್ನು ಹಗಲು ರಾತ್ರಿ ಎನ್ನದೆ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಪತ್ರಿಕಾ ಮಿತ್ರರಿಗೆ ಹಾಗೂ ಸುದ್ದಿವಾಹಿನಿಯ

 

ಎಲ್ಲ ಬಂದುಗಳಿಗೆ ಮತ್ತು ಇಂತಹ ಸಂಕಷ್ಟದ ಸಮಯದಲ್ಲಿ ಬಡವರ ಹಾಗೂ ಅನಾಥ ಶವಗಳ ಅಂತ್ಯ ಸಂಸ್ಕಾರ ಮಾಡುತ್ತಿರುವ ಅಥಣಿ ಗೆಳೆಯರ ಬಳಗದ ಸದಸ್ಯರಿಗೆ ವಿತರಿಸಲಾಯಿತು ಈ ಸಂದರ್ಭದಲ್ಲಿ ,ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ,ಕೆಪಿಸಿಸಿ obc ಸೆಲ್ ಕಾರ್ಯದರ್ಶಿ ಸತ್ತ್ಯಪ್ಪ ಬಾಗ್ಯನವರ DCC ಉಪಾಧ್ಯಕ್ಷ ಅನಿಲ ಸುಣದೊಳ್ಳಿ, ಡಿಸಿಸಿ ಸೆಲ್ ಅಧ್ಯಕ್ಷರುಗಳಾದ ಸುನೀಲ ಸಂಕ, ಶಿವು ಗುಡ್ಡಾ ಪುರ, ಕೆಪಿಸಿಸಿ ಕಾರ್ಯದರ್ಶಿ ರಾಜು ಜಮಖಂಡಿ ಕರ್,ಕೆಪಿಸಿಸಿ ಸಂಯೋಜಕಿ ಸುನಿತಾ ಐಹೊಳೆ ,ಪುರಸಭೆ ಮಾಜಿ ಅಧ್ಯಕ್ಷ ರಾವಸಾಬ ಐಹೊಳೆ,ಯುವ ಕಾಂಗ್ರೆಸ್ ಅಧ್ಯಕ್ಷ ರವಿ ಬಡಕಂಬಿ,ಮುಖಂಡರುಗಳಾದ ವಿಲೀನ್ ಯಳಮಲ್ಲಿ ಮಂಜು ಹೋಳಿಕಟ್ಟಿ,ಸಯ್ಯದ ಅಮೀನ್ ಗದ್ಯಾಳ, ಮಹಾಂತೇಶ್ ಬಾಡಗಿ
ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');