ಸಸಿ ನೆಡುವ ಮೂಲಕ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಜಿಲ್ಲಾ ಅಧ್ಯಕ್ಷರಾದ ಬಾಳಪ್ಪಾ ಗುಡಗೇನಟ್ಟಿ ಅವರ ಹುಟ್ಟುಹಬ್ಬದ ಆಚರಣೆ

0

ಬೆಳಗಾವಿ: ಸಸಿ ನೆಡುವ ಮೂಲಕ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಜಿಲ್ಲಾ ಅಧ್ಯಕ್ಷರಾದ ಬಾಳಪ್ಪಾ ಗುಡಗೇನಟ್ಟಿ ಅವರ ಹುಟ್ಟುಹಬ್ಬದ ಆಚರಣೆ ಮಾಡಿದರು 28 ನೆ ವರ್ಷದ ಹುಟ್ಟು ಹಬ್ಬದ ಆಚರೆಣಯನ್ನು ಅತೀ ಸರಳವಾಗಿ ತಮ್ಮ ತೋಟದ ಮನೆಯಲ್ಲಿ ಆಚರಣೆ ಮಾಡಿದರು.

ಜೊತೆಗೆ ನಾಡು ನುಡಿ ಜಲ ಭಾಷೆ ನಮ್ಮ ತಾಯಿ ನಾಡು ಕಾಪಾಡುವಲ್ಲಿ ಹೋರಾಟ ಮಾಡುವದು ನನ್ನ ಕರ್ತವ್ಯ ಎಂದು ಹುಟ್ಟುಹಬ್ಬದ ಆಚರಣೆ ಮಾಡಿದರು.

ನೂರು ಕಾಲ ಸುಖವಾಗಿ ಬಾಳಲಿ ಎಂದು ಖ್ಯಾತ ವೈದ್ಯ ರಾಘವೇಂದ್ರ ಪತ್ತಾರ ಹಾಗೂ ಖ್ಯಾತ ಶ್ರೀಮಂತ ಸಾಗರ ಕುಲಕರ್ಣಿ ಕಾಳಪ್ಪ ಬಡಿಗೇರ ವೀರೇಶ್ ಪತ್ತಾರ ಬ್ರಹ್ಮಾನಂದ ಪತ್ತಾರ ಶುಭಾಶಯಗಳು ಕೋರಿದರು. ಈ ಕಾರ್ಯಕ್ರಮದಲ್ಲಿ ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿದ್ದರು

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');