ಅನಾಥಾಶ್ರಮ ಕಟ್ಟಡ ಮಾಡಲು ನಾನು ಸಹಾಯ ನೀಡುತ್ತೇನೆ : ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

0

ಕಾಗವಾಡ: ಕೆಂಪವಾಡ ಗ್ರಾಮದ ಹೊರವಲಯ ಮಾದಣ್ಣ ಮುರಗುಂಡೇಶ್ವರ ಮಠದಲ್ಲಿ ಅನಾಥಾಶ್ರಮ ಕಟ್ಟಡ ಮಾಡಲು ನಾನು ಸಹಾಯ ನೀಡುತ್ತೇನೆಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು

ಕೆಂಪವಾಡ ಗ್ರಾಮದ ಶ್ರೀ ಮಠದಲ್ಲಿ ಅನಾಥಾಶ್ರಮ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಈ ಅನಾಥಾಶ್ರಮವನ್ನು ಎಲ್ಲರಿಗೂ ಅನ್ವಯವಾಗುತ್ತದೆ ಕಟ್ಟಡಕ್ಕೆ ಎಲ್ಲರ ಸಹಕಾರ ಅತ್ಯವಶ್ಯವಿದೆ ಜನರ ಸಹಕಾರದಿಂದ ಕೆಲಸವನ್ನು ಶೀಘ್ರವಾಗಿ ಪೂರ್ಣಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದರು

ಈ ವೇಳೆ ಪದ್ಮಾನಂದ ಮಹಾರಾಜರು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ,ಈ ಕಟ್ಟಡವನ್ನು ಸುಮಾರು ಒಂದೂವರೆ ಕೋಟಿ ರೂಪಾಯಿ ಇದ್ದು ಎಲ್ಲ ಜನರು ಮಠಕ್ಕೆ ಸಹಾಯ ನೀಡಬೇಕೆಂದು ವಿನಂತಿಸಿದರು

ಈ ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ವೀರಕುಮಾರ ಪಾಟೀಲ್, ಜಿಲ್ಲಾಧ್ಯಕ್ಷ ಲಕ್ಷ್ಮಣ ಚಿಂಗಳೆ,ರಮೇಶ ಸಿಂದಗಿ,ರಾವಸಾಬ ಐಹೊಳೆ,ಗಜಾನ ಮಂಗಸೂಳಿ, ಮಲ್ಲಪ್ಪ ಸುಂದ,ಅಸ್ಲಂ ನಾಲಬಂದ,ವಿಶ್ವನಾಥ ಬಂಡಾರೆ,ಸಿದ್ರಾಯ ತೋಡಕರ,ಬಸು ಬುಟಾಳಿ ಅನೇಕರು ಸೇರಿದಂತೆ ಹಾಜರಿದ್ದರು

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');