ಶಾಸಕ ಅನಿಲ ಬೆನಕೆ ನೇತೃತ್ವದಲ್ಲಿ ವ್ಯಾಕ್ಸಿನೇಶನ ಲಸಿಕಾ ಅಭಿಯಾನ ಕೈಗೊಳ್ಳಲಾಯಿತು.

0

ಬೆಳಗಾವಿ,  :  ದಿನಾಂಕ 15-06-2021 ರಂದು  ನೆಹರು ನಗರ ಮತ್ತುಅನಸುರಕರಗಲ್ಲಿ, ರಾಮಲಿಂಗಖಿಂಡಗಲ್ಲಿ ಮತ್ತು ಮಠಗಲ್ಲಿಯಲ್ಲಿಶಾಸಕ ಅನಿಲ ಬೆನಕೆ ನೇತೃತ್ವದಲ್ಲಿಕೊವಿಡ ಲಸಿಕಾ ಅಭಿಯಾನ ಕೈಗೊಳ್ಳಲಾಯಿತು.
ಬೆಳಗಾವಿ ನಗರದಲ್ಲಿಕೊವಿಡ ಪಾಜಿಟಿವಿಟಿರೆಟಕಡಿಮೆಯಗಿದ್ದುಜನಸಾಮನ್ಯರ ಹಿಟದೃಷ್ಟೀಯಿಂದ ಬೆಳಗಾವಿ ನಗರದ ಹಲವಡೆ ಶಾಸಕರುಯುವಕ ಮಂಡಳ, ಗಣೇಶಉತ್ಸವ ಮಂಡಳ, ಮಹಿಳಾ ಮಂಡಳ ಇವರ ಸಹಯೋಗದೊಂದಿಗೆ ಲಸಿಕಾ ಅಭಿಯಾನಕೈಗೊಂಡರು.


ಅನಿಲ ಬೆನಕೆ ಸೆವಾ ಅಭಿಯಾನ ವತಿಯಿಂದಕನ್ನೆರಿಮಠದ ಹೊಮಿಯೊಪೆಥಿಕಇಮ್ಯುನಿಟಿ ಬುಸ್ಟರ, ಕೊವಿಡ ನಿಯಂತ್ರಿಸುವ ಮಾತ್ರೆಗಳು, ತುರ್ತುಆಂಬ್ಯುಲೆನ್ಸವಿದೆ, ಶವವಾಹನ, ಬಡವರಿಗಾಗಿ ಆಹಾರಧಾನ್ಯಗಳ ವಿತರಣೆ, ಸ್ಯಾನಿಟಾಯಝಿಂಗಸೇರಿದಂತೆ ಹಲವಾರುಜನೊಪಯೊಗಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ವ್ಯಾಕ್ಸಿನೆಶನಗೆ ಚಾಲನೆ ನೀಡಿದ ಅನಿಲ ಬೆನಕೆ ಮಾತನಾಡುತ್ತಸಾಂಕ್ರಾಮಿಕರೊಗ ಹತೊಟಿಯಲ್ಲಿದ್ದು ಬೆಳಗಾವಿಯ ಎಲ್ಲಜನತೆಗೆವ್ಯಾಕ್ಸಿನೆಶನ ಮಾಡಲು ಸಂಕಲ್ಪ ಹೊಂದಿದ್ದೆವೆ ಸಾರ್ವಜನಿಕರುಕೊವಿಡ ನಿಯಮಾವಳಿಗಳನ್ನು ಪಾಲಿಸಿ ವ್ಯಾಕ್ಸಿನ ಪಡೆಯಬೇಕುಎಂದುಜನತೆಯಲ್ಲಿ ವಿನಂತಿಸಿದರು.

ಈ ಸಂದರ್ಭದಲ್ಲಿ ಶಾಸಕರೊಂದಿಗೆಸಂಸದರು ಶ್ರೀಮತಿ ಮಂಗಲಾ ಸುರೇಶಅಂಗಡಿ, ಶ್ರದ್ಧಾಅಂಗಡಿ ಶೆಟ್ಟರ, ಮಾಜಿ ಮಹಾಪೌರ ಸರಿತಾ ಪಾಟೀಲ, ಕಪಿಲ ನೆರ್ಲಿಕರ, ಅನಿಲ ನೆರ್ಲಿಕರ, ರಾಹುಲ ಬಡಸಕರ, ಡಾ.ಮಾಸಮರ್ಡಿ, ಸಂತೊಷ ಪೆಡನೆಕರ, ಹೆಮಂತ ಶಿಂದೆ, ತುಕಾರಾಮ ಪಾಟೀಲ, ಗಂಗಾಧರ ಪಾಟೀಲ, ಸುರೆಶಕುಮಾರ, ಓಂಕಾರ ಬರಡೆ, ಕಿಶೊರದೇಸಾಯಿ, ವಿಜಯಕದಮ, ವಿಜಯ ಹಟ್ಟಿಕರ, ಅಮಿತ ಕಲ್ಲೊಳಕರ, ಗೌರವ ವಾಕೆ, ಶರದ ಪಾಟೀಲ, ಪ್ರಮೊದ ಪಾಟೀಲ, ಶ್ರೀಧರ ಸುತಾರ, ಗಣೇಶ ವಾಕೆ, ಗಜಾನನ ಪಾಟೀಲ, ವಿಜಯ ಪಾಟೀಲ ಮತ್ತುಇತರರುಉಪಸ್ಥಿತರಿದ್ದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');