ನಾಯಕತ್ವ ಬದಲಾವಣೆ ವಿಚಾರ : ಪ್ರತಿಕ್ರಿಯಿಸದ ಸಚಿವ ಈಶ್ವರಪ್ಪ

0

ಬೆಳಗಾವಿ : ನಾಯಕತ್ವ ಬದಲಾವಣೆ  ವಿಚಾರವಾಗಿ ಪ್ರತಿಕ್ರಿಯಿಸಲು  ಗ್ರಾಮೀಣಾಭಿವೃದ್ಧಿ ಹಾಗೂ ಗ್ರಾಮ ಪಂಚಾಯತ್ ರಾಜ್  ಸಚಿವ ಈಶ್ವರಪ್ಪ ಅವರು  ನಿರಾಕರಿಸಿದ್ದಾರೆ.

ಇಲ್ಲಿನ ಇಲಾಖೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲು ಗುರುವಾರ ಆಗಮಿಸಿದ ಅವರ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಿದ್ದಾರೆ.ಬುಧವಾರ ಸಂಪುಟ ದರ್ಜೆ ಸಚಿವರೊಂದಿಗೆ ಸಭೆ ನಡೆಸಿದ್ದಾರೆ. ಸರ್ಕಾರದ ಚುಟುವಟಿಕೆಗಳಿಗೆ ಹೇಗೆ ನಡಿಯುತ್ತಿವೆ ಎಂಬುವುದನ್ನು ಚರ್ಚೆ ನಡೆಸಿದ್ದಾರೆ.

ಪಕ್ಷ ಸಂಘಟನೆ ಹಾಗೂ ಅಭಿವೃದ್ಧಿ ಬಗ್ಗೆ ಮಾರ್ಗದರ್ಶ ನೀಡಿದ್ದಾರೆ ಎಂದು ಹೇಳಿದರು. ನಾಯಕತ್ವ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದೆ ಮುಂದೆ ನಡೆದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');