ಗುರುವಾರ ದಿನ 20 ಲಕ್ಷ ಮೌಲ್ಯದ ಅಕ್ರಮ ಮದ್ಯ ಸಾಗಾಟ : ಓರ್ವನ ಬಂಧನ

0

ಬೆಳಗಾವಿ : ಗುರುವಾರ   ದಿನ  ಅಕ್ರಮವಾಗಿ ಸಾಗಿಸುತ್ತಿದ್ದ 20 ಲಕ್ಷ ಮೌಲ್ಯದ 1440 ಲೀಟರ್ ಗೋವಾ ಮದ್ಯವನ್ನು ಸಿಸಿಐಬಿ ಪೊಲೀಸರು  ವಾಹನ ವಶಕ್ಕೆ ಪಡೆದು, ಓರ್ವವನ್ನು ಬಂಧಿಸಿದ್ದಾರೆ.

ಕಣಬರ್ಗಿಯ ಸಿದ್ದಾರೋಡ ಪತ್ತಾರ ಬಂಧಿತ ಆರೋಪಿ.

ಹೊನಗಾ ಬಳಿ ಹೊರಟ್ಟಿದ್ದ ಕ್ಯಾಂಟರ್ ವಾಹನದ ಮೇಲೆ ದಾಳಿ ನಡೆಸಿ, 1920 ಬಾಟಲ್ ಹಾಗೂ ವಾಹನವನ್ನು ಜಪ್ತಿ ಮಾಡಿದ್ದಾರೆ. ಸಿಸಿಐಬಿ ಪೊಲೀಸ್ ಇನ್ಸಪೇಕ್ಟರ್ ಸಂಜೀವ ಕಾಂಬಳೆ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');