ಹಣ್ಣುಹಂಪಲುಗಳನ್ನು ವಿತರಿಸಿ ಕೋವಿಡ್ 19 ಬಗ್ಗೆ ಜಾಗೃತಿ ಮೂಡಿಸಲಾಯಿತು.

0

ಬೆಳಗಾವಿ : ಇಂದು  ಯಮಕನಮರಡಿ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೆಲ ಸರ್ಕಾರಿ ಕಚೇರಿಗಳಿಗೆ ತೆರಳಿದ  ಶ್ರೀ ಬಸವರಾಜ್ ಹುಂದ್ರಿ ಅಭಿಮಾನಿ ಬಳಗದ ವತಿಯಿಂದ ಯಮಕನಮರಡಿ ಪ್ರಾಥಮಿಕ ಆರೋಗ್ಯ ಕೇಂದ್ರ, ಉಪ ತಹಶೀಲ್ದಾರ್ ಕಚೇರಿ, ಗ್ರಾಮ ಪಂಚಾಯಿತಿ ಕಾರ್ಯಾಲಯ, ಹಾಗೂ ಗ್ರಾಮ ಲೆಕ್ಕಾಧಿಕಾರಿ ಕಾರ್ಯಾಲಯ, ಹಾಗೂ ಸಾರ್ವಜನಿಕರಿಗೆ   ಯೋಗ ದಿನಾಚರಣೆ ನಿಮಿತ್ಯ ಮಾಸ್ಟರ್ ಹಾಗೂ ಹಣ್ಣುಹಂಪಲುಗಳನ್ನು ವಿತರಿಸಿ ಕೋವಿಡ್ 19 ಬಗ್ಗೆ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಬಸವರಾಜ್ ಬರಗಾಲಿ ಉಪಾಧ್ಯಕ್ಷರು ಚಿಕ್ಕೋಡಿ ಜಿಲ್ಲಾ ಬಿಜೆಪಿ ಎಸ್ ಟಿ ಘಟಕ, ಶ್ರೀ ಕುಶಾಲ ರಜಪೂತ್, ಗ್ರಾಮ ಪಂಚಾಯತಿ ಸದಸ್ಯರು ಯಮಕನಮರಡಿ, ಈರಣ್ಣ ಗುರವ, ಬಿಜೆಪಿ ಮುಖಂಡರು, ಉದಯ್ ನಿರ್ಮಲ್ ಗ್ರಾಮ ಪಂಚಾಯತಿ ಸದಸ್ಯರು ಯಮಕನಮರಡಿ, ಶ್ರೀ ಮಗದುಮ್, ರವಿ ವಾಘ, ವಿನಾಯಕ ಬಡಿಗೇರ್, ಮಹಾವೀರ್ ನಾಶಿಪುಡಿ, ಚಂದ್ರಕಾಂತ್ ಕಾಪಸಿ, ಸಂತೋಷ್ ಖೋತ್, ವಿಜಯ ಜಿನರಾಲಿ ಹಾಗೂ ಬಿಜೆಪಿಯ ಕಾರ್ಯಕರ್ತರು ಉಪಸ್ಥಿತರಿದ್ದರು

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');