ಬಳ್ಳಾರಿ ನಾಲೆಯಿಂದರೈತರ ಬೆಳೆ ನಾಶ :ಡ್ರೋನ್ ಮೂಲಕ ಸರ್ವೆ ಮಾಡಿಸಿದ ಅನಿಲ ಬೆನಕೆ

0

ಬಳ್ಳಾರಿ ನಾಲೆಯಿಂದರೈತರ ಬೆಳೆ ನಾಶ :ಡ್ರೋನ್ ಮೂಲಕ ಸರ್ವೆ ಮಾಡಿಸಿದ ಅನಿಲ ಬೆನಕೆ
ಬೆಳಗಾವಿ,  ದಿನಾಂಕ 23-06-2021 ರಂದುಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ಬೆಳಗಾವಿ ನಗರದಲ್ಲಿ ಬಳ್ಳಾರಿ ನಾಲೆಯಿಂದ ಸಾಕಷ್ಟು ಪ್ರಮಾಣದಲ್ಲಿರೈತರಿಗೆ ಹಾನಿ ಉಂಟಾಗುತ್ತೆ. ಅದೇರೀತಿ ಈ ವರ್ಷವು ಬಳ್ಳಾರಿ ನಾಲೆಯ ನೀರಿನಿಂದರೈತರಿಗೆಸಾಕಷ್ಟು ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು, ಶಾಸಕ ಅನಿಲ ಬೆನಕೆ ಅವರುಡ್ರೋನ್ ಮೂಲಕ ಸರ್ವೆ ನಡೆಸಿದರು.

ಕಳೆದ ಕೆಲ ದಿನಗಳ ಹಿಂದೆ ಶಾಸಕ ಅನಿಲ ಬೆನಕೆ ಅವರು, ಅಧಿಕಾರಿಗಳ ಜೊತೆ ಬಳ್ಳಾರಿ ನಾಲೆಯನ್ನು ಪರಿಶೀಲನೆ ನಡೆಸಿದರು, ಇಂದು ಮತ್ತೆಅವರು ಅಧಿಕಾರಗಳು, ರೈತರಜೊತೆಗುಡಿಡ್ರೋನ್ ಮೂಲಕ ಸರ್ವೆ ನಡೆಸಿದರು.

ಸರ್ವೆ ನಡೆಸಿದ ಬಳಿಕ ವಿಜಯನಾಡು ಗೆ ಮಾಹಿತಿ ನೀಡಿರುವಅವರು, ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಬಳ್ಳಾರಿ ನಾಲೆಯಿಂದಾಗಿರೈತರಿಗೆ ಸಾಕಷ್ಟು ಹಾನಿ ಉಂಟಾಗಿದೆ.ಆದ್ದರಿಂದ ವಾಸ್ತುಸ್ಥಿತಿ ಅರಿಯಲು ನಾಲ್ಕು ದಿನದ ಹಿಂದೆ ಅಧಿಕಾರಿಗಳ ಜೊತೆ ಹೆಚ್ಚು ಹಾನಿ ಉಂಟಾಗಿರುವ ಪ್ರದೇಶಗಳಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿತ್ತು.ರೈತರ ಬೆಳೆ ಹಾನಿ ಆಗಿರುವುದರಿಂದಇಂದುಡ್ರೋನ್ ಮುಖಾಂತರಸರ್ವೆ ನಡೆಸಿ, ಉತ್ತರ ಮತಕ್ಷೇತ್ರದಲ್ಲಿರೈತರಿಗೆ ಹಾನಿ ಆಗಿರುವಕುರಿತು ವಾಸ್ತುಸ್ಥಿತಿ ತಿಳಿಯಲಿದ್ದೇವೆ ಎಂದು ತಿಳಿಸಿದರು.

ರೈತರಿಗೆ ಸರ್ಕಾರದಿಂದ ಸಿಗಬೇಕಾದ ಪರಿಹಾರದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆಆದರೆರೈತರುಪರಿಹಾರದ ಸಲುವಾಗಿ ಸಮರ್ಪಕವಾದ ದಾಖಲೆಗಳನ್ನು ರೇಡಿ ಮಾಡಿಕೊಳ್ಳಬೇಕು. ಎರಡು ವರ್ಷಗಳಿಂದ ಲಾನೆಯ ಸಫಾಯಿಆದ ಬಳಿಕ ನಗರದಲ್ಲಿ ನೀರು ನಿಲ್ಲುತ್ತಿಲ್ಲಎಂದು ಹೇಳಿದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');