ರೇಣುಕಾ ನೆಲ್ಲೂರ ನಿಧನ

0

ಬೆಳಗಾವಿ : ಸ್ಥಳೀಯ ಕೆಎಮ್‍ಎಫ್‍ನಲ್ಲಿ ಲೆಕ್ಕಾಧಿಕಾರಿ ಎಂದು ಸೇವೆ ಸಲ್ಲಿಸುತ್ತಿರುವ ರಾಜು ಹುಳ್ಳಿಕುಪ್ಪಿ ಇವರ ಸಹೋದರಿ ರೇಣುಕಾ ಹೊನ್ನಾಪ್ಪ ನೆಲ್ಲೂರ (56) ಇವರು ಅನಾರೋಗ್ಯದ ಹಿನ್ನೆಲೆಯಲ್ಲಿ ದಿ. 23ರಂದು ಹಾವೇರಿ ತಾಲೂಕಿನ ಸಂಗೂರನಲ್ಲಿ ನಿಧನ ಹೊಂದಿದ್ದರು.
ಮೃತರು ಪತಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');