ಎಲ್ ಐ ಸಿ ಏಜೆಂಟರಿಂದ ಪ್ರತಿಭಟನೆ

0
ಅಥಣಿ:  ಪಟ್ಟಣದಲ್ಲಿ ಲಿಯಾಪಿ ಎಲ್ ಐ ಸಿ ಯುನಿಯನ್ ವತಿಯಿಂದ ಅಥಣಿ ಎಲ್ ಐ ಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಕಳೆದ ಹಲವಾರು ವರ್ಷಗಳಿಂದ ಎಲ್ ಐ ಸಿ ಏಜಂಟರು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತ ಬಂದಿದ್ದು ಜನರು ಮತ್ತು ಎಲ್ ಐ ಸಿ ಕೇಂದ್ರಗಳ ನಡುವಿನ ಸಂಪರ್ಕದ ಕೊಂಡಿ ಆಗಿದ್ದಾರೆ
ಆದರೆ ಕೊರೊನಾ ಸಂಕಷ್ಟದ ಸಮಯದಲ್ಲಿ ಇಪ್ಪತ್ತೈದು ಸಾವಿರ  ಜನ ಎಲ್ ಐ ಸಿ ಏಜೆಂಟರು ಕೊರೊನಾ ಸಮಯದಲ್ಲಿ ಸಾವನ್ನಪ್ಪಿದ್ದು ಅವರ ಕುಟುಂಬಗಳಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ಕೊಡಬೇಕು ಮತ್ತು ಲಾಕ್ ಡೌನ್ ಸಮಯದಲ್ಲಿ ವ್ಯವಹಾರ ನಡೆಸಲಾಗದೆ ಏಜೆಂಟರು ಸಂಕಷ್ಟಕ್ಕೆ

 

 

ಬಿ ಸಿ ಬೊಮ್ಮನ್ನವರ,ರಾಜೇಶ್ ವಾಘಮೋರೆ,ಚಂದು ಪಾಟೀಲ, ರಾಹುಲ ಹೋಮಕರ, ಕೆ ಎಸ್ ಚಂಡೆ,ಸುನೀಲ ಮೆತ್ರಿ,ಪಿ ಎಸ್ ಯಾದವಾಡ,ಕೆ ಬಿ ಪಾಟೀಲ, ಜಿ ಎಸ್ ಮುಗಳಿ,ಎಮ್ ಎಚ್ ಬನಶಂಕರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');