ಬೆಳಗಾವಿಯಲ್ಲಿ ಇಂದು 115 ಮಂದಿಗೆ ಕೋವಿಡ್ : 10 ಜನರು ಸಾವು

0

ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಶನಿವಾರ 115 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 10 ಜನರು ಕೋವಿಡ್ ಗೆ ಬಲಿಯಾಗಿದ್ದಾರೆ.

ತಾಲ್ಲೂಕವಾರು ವಿವರ : 

ಅಥಣಿ -4, ಬೆಳಗಾವಿ -58, ಬೈಲಹೊಂಗಲ – 6, ಚಿಕ್ಕೋಡಿ-32, ಗೋಕಾಕ-02, ಹುಕ್ಕೇರಿ-05, ಖಾನಾಪುರ-04, ರಾಮದುರ್ಗ-01, ರಾಯಬಾಗ-02, ಸವದತ್ತಿ -01 ಒಟ್ಟು 115 ಜನರಲ್ಲಿ ಕೋವಿಡ್ ಪತ್ತೆಯಾಗಿದೆ.

ಇನ್ನೂ ಜಿಲ್ಲೆಯಲ್ಲಿ ಇಂದು ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಚಿಕ್ಕೋಡಿ – 01, ಬೆಳಗಾವಿ -05, ಖಾನಾಪುರ -02 , ಹುಕ್ಕೇರಿ , ರಾಯಬಾಗ ತಲಾ ಒಬ್ಬರು ಸೇರಿ ಒಟ್ಟು 10 ಜನರು ಕೋವಿಡ್ ಗೆ ಬಲಿಯಾಗಿದ್ದಾರೆ.

ಮೃತಪಟ್ಟವರಲ್ಲಿ ಎಲ್ಲರೂ 50 ವರ್ಷ ಮೇಲ್ಪಟ್ಟ ರಾಗಿದ್ದು, ಮೂವರು ಮಹಿಳೆಯರು, ಏಳು ಜನ ಪುರುಷರು ಇದ್ದಾರೆ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');