ಶಾಸಕ ಅನಿಲ್ ಬೆನಕೆ ಗೃಹರಕ್ಷಕದಳ ಕಚೇರಿಗೆ ಭೇಟಿ ನೀಡಿ ಫೇಸ ಮಾಸ್ಕ ಹಾಗೂ ಸ್ಯಾನಿಟೈಸರಗಳನ್ನು ವಿತರಿಸಿದರು.

0

ಬೆಳಗಾವಿ: ಹೋಮಗಾರ್ಡ್ಸಗಳಿಗೆ ಮಾಸ್ಕ ಸ್ಯಾನಿಟೈಸರ ವಿತರಿಸಿದ ಶಾಸಕ ಬೆನಕೆ. ಉತ್ತರ ವಲಯ ಶಾಸಕ ಅನಿಲ ಬೆನಕೆ ಹಾಗೂ ಮಂಜುನಾಥ ಪಮ್ಮರ ಜಿಲ್ಲಾ ಗೃಹರಕ್ಷಕದಳ ಕಚೇರಿಗೆ ಭೇಟಿ ನೀಡಿ ಫೇಸ ಮಾಸ್ಕ ಹಾಗೂ ಸ್ಯಾನಿಟೈಸರಗಳನ್ನು ವಿತರಿಸಿದರು.

ಲಾಕ್ ಡೌನ್ ಸಮಯದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಮಹಾಮಾರಿ ಕೊರೋನೋ ವೈರಸ್ ವಿರುದ್ದ ಹೋರಾಡಿ ಜಿಲ್ಲೆಯಾದ್ಯಂತ ಬಂದೋಬಸ್ತನಲ್ಲಿ ಕೆಲಸ ಕರ್ತವ್ಯ

ಕಾರ್ಯನಿರ್ವಹಿಸಿದ ಸಿಬ್ಬಂದಿಗಳಿಗೆ ಫೇಸ್ ಮಾಸ್ಕ ಸ್ಯಾನಿಟೈಸರ್ ವಿತರಿಸಿದರು. ಈ ಸಂದರ್ಭದಲ್ಲಿ ಗೃಹರಕ್ಷಕದಳದ ಜಿಲ್ಲಾ ಕಮಾಂಡೆಂಟ ಡಾ:ಕಿರಣ್ ಆರ್ ನಾಯಕ ಇವರು ಮಾಡುತ್ತಿರುವ ಕರ್ತವ್ಯಕ್ಕೆ ಶಾಸಕ ಅನಿಲ ಬೆನಕೆ ಶ್ಲಾಘಿಸಿದರು.

ಮತ್ತು ಶ್ರೀಮತಿ ಗೌರಿ ಗಜಬರ, ಉಪಮುಖ್ಯವಾರ್ಡೆನ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');