ವೈದ್ಯ ದಿನಾಚರಣೆ ಆಚರಣೆ

0
 ಅಥಣಿ:ಡಾ. ಬಿ ಸಿ ರಾಯ್ ಅವರು ಜುಲೈ ಒಂದು ಅವರ ಹುಟ್ಟುಹಬ್ಬ ಈ ಒಂದು ಹುಟ್ಟುಹಬ್ಬದ ನಿಮಿತ್ತವಾಗಿ ವೈದ್ಯರ ದಿನವನ್ನಾಗಿ ನಾವು ಆಚರಣೆ ಮಾಡುತ್ತಿದ್ದೆವೆ ಎಂದು ಅಥಣಿ ತಾಲುಕಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಬಸವರಾಜ ಕಾಗೆ ಅವರು ಹೇಳಿದರು.
 ಇಂದು  ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ  ವೈದ್ಯ ದಿನಾಚರಣೆಯ ನಿಮಿತ್ಯವಾಗಿ ಮಾತನಾಡುತ್ತಾ ಡಾ. ಬಿ ಸಿ ರಾಯ್ ಅವರು ಸಮಾಜಕ್ಕೆ ಕೊಟ್ಟಂತಾ ಕೊಡುಗೆಯನ್ನು ಸರ್ಕಾರ ಗುರ್ತಿಸಿ ಅವರನ್ನು ಘಣನೆಗೆ ತಗೆದುಕೊಂಡು ಈ ವೈದ್ಯರ ದಿನಾಚರಣೆಯನ್ನು ಪ್ರತಿ ವರ್ಷ ಆಚರಣೆ ಮಾಡುತ್ತಾ ಬಂದಿದೆ ಆ ಕಾರಣದಿಂದ ನಾವು ಇಂದು ನದಿ ಇಂಗಳಗಾಂವ ಆರೋಗ್ಯ ಕೇಂದ್ರದಲ್ಲಿ ವೈದ್ಯರ ದಿನಾಚರಣೆಯನ್ನು ಆಚರಣೆ ಮಾಡುತ್ತಿದ್ದೆವೆ  ಎಂದರು
ಇದೆ ವೇಳೆ ಡಾ.ಪ್ರಕಾಶ ರಾಚಗೌಡರ,ರಮೇಶ ಸಜ್ಜನ, ಕು.ಅಕ್ಕಾತಾಯಿ ಇಂಗಳಿ,ಬಾಬು ಕಂಟಿಕರ,ಸುರೇಖಾ ಕೋರಿ,ಮಹಾದೇವಿ ದೇವಿರಾಳ,ದುಲನಬಿ ಮುಲ್ಲಾ,ಜಯಶ್ರೀ ಕುಂಬಾರ,ಎಸ್ ಡಿ ಗುಂಜಾಟಿ, ಈರಪ್ಪ ಅಂಬಿ,ಇದ್ದರು
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');