ಬೆಳಗಾವಿ ಜಿಲ್ಲೆಗೆ ಸಮರ್ಪಕ ವ್ಯಾಕ್ಸಿನ ನೀಡಲು ಶಾಸಕ ಅನಿಲ ಬೆನಕೆ ಮನವಿ

0

ಬೆಳಗಾವಿ, :   ದಿನಾಂಕ 02-07-2021 ರಂದುಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಅನಿಲ ಬೆನಕೆ ಮಾನ್ಯ ಮುಖ್ಯಮಂತ್ರಿಯಡಿಯುರಪ್ಪಹಾಗೂ ಆರೋಗ್ಯ ಸಚಿವರಾದಡಾ.ಸುಧಾಕರರವರನ್ನುಭೇಟಿ ನೀಡಿಬೆಳಗಾವಿ ಜಿಲ್ಲೆಗೆ ಸಮರ್ಪಕ ವ್ಯಾಕ್ಸಿನಪೂರೈಸಲು ಮನವಿ ಸಲ್ಲಿಸಿದರು.

ಕೊರೊನಾ ಮಹಾಮಾರಿಯು ಮರುಕಳಿಸದಂತೆ ಹಾಗೂ 3 ನೇ ಅಲೆಯುಜಿಲ್ಲೆಗೆ ಹರಡದಂತೆಮುಂಜಾಗೃತಾಕ್ರಮವಾಗಿಬೆಳಗಾವಿ ಉತ್ತರ ಮತಕ್ಷೇತ್ರಕ್ಕೆ 1 ಲಕ್ಷ ವ್ಯಾಕ್ಸಿನತುರ್ತಾಗಿ ಪೂರೈಸಬೇಕೆಂದುಶಾಸಕ ಅನಿಲ ಬೆನಕೆ ಮನವಿ ಮಾಡಿದರು.

ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿವ್ಯಾಕ್ಸಿನಅಭಾವದ ಮೇರೆಗೆಇಂದುಮಾನ್ಯಮುಖ್ಯಮಂತ್ರಿಮತ್ತುಆರೋಗ್ಯ ಸಚಿವರನ್ನುಭೇಟಿಯಾಗಿದ್ದೇನೆ ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿಬಸ ನಿಲ್ದಾಣಭಿಮ್ಸಆಸ್ಪತ್ರೆ, ರೇಲ್ವೆ ನಿಲ್ದಾಣ, ಎ.ಪಿ.ಎಮ್.ಸಿ. ಹಾಗೂ ಇನ್ನು ಅನೇಕ ಜನ ಸಂದನೀಯ ಪ್ರದೇಶಗಳಿದ್ದು ಕೊವಿಡ 3ನೇ ಅಲೆಯ ಪೂರ್ವಭಾವಿ ತಯಾರಿಯಾಗಿವ್ಯಾಕ್ಸಿನೇಶನಅವಶ್ಯಕವಿರುತ್ತದೆ.

ಆದ್ದರಿಂದಇಂದು 1 ಲಕ್ಷವ್ಯಾಕ್ಸಿನಪೂರೈಸುವಂತೆಇಂದುಮನವಿ ಸಲ್ಲಿಸಲಾಗಿದೆ.ಮನವಿಗೆ ಮಾನ್ಯಆರೋಗ್ಯ ಸಚಿವರುಹಾಗೂ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ ಎಂದು ಶಾಸಕ ಅನಿಲ ಬೆನಕೆ ತಿಳಿಸಿದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');