ಅಪರಿಚಿತ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಸ್ಥಳೀಯರು

0

ಬೆಳಗಾವಿ:  ಅಂಬಡಗಟ್ಟಿ  ಸೇತುವೆ ಬಳಿಯಲ್ಲಿ ಅಲೆದಾಡುತ್ತಿದ್ದ,  ಅಪರಿಚಿತ ವ್ಯಕ್ತಿಯನ್ನು ಸ್ಥಳೀಯರು  ವಿಚಾರಿಸಿ  ಪೊಲೀಸ್ ರ ಮೂಲಕ ಜಿಲ್ಲಾಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ಬೈಲಹೊಂಗಲ ತಾಲೂಕಿನ ಅಂಬಡಗಟ್ಟಿ ಸೇತುವೆ ವ್ಯಾಪ್ತಿಯಲ್ಲಿ ಸುಮಾರು ನಾಲ್ಕೈದು ದಿನಗಳಿಂದ ಮಾತೆ ಬಾರದ ಅಪರಿಚಿತ ಮಾನಸಿಕ ಅಸ್ವವ್ಯಸ್ಥ   ಅಲೆದಾಡುತ್ತಿದ್ದ, ಸ್ಥಳೀಯರು ಇತನನ್ನು ವಿಚಾರಿಸಿ ಪೊಲೀಸ್ ರಿಗೆ ಒಪ್ಪಿಸುವ ಮೂಲಕ ಆಸ್ಪತ್ರೆಗೆ ದಾಖಲಿಸಿ ಉಪಚಾರ ಮಾಡಿದ್ದಾರೆ.

ಅಪರಿಚಿತ ವ್ಯಕ್ತಿಯ ಗುರುತು ಸಿಕ್ಕಿದಲ್ಲಿ ಬೈಲಹೊಂಗಲ, ದೊಡವಾಡ ಪೊಲೀಸ್ ಠಾಣೆಗೆ ಸಂಪರ್ಕಿಸಲು ಕೋರಲಾಗಿದೆ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');