ಮಾಜಿ ಕಾರ್ಪೋರೇಟರ್ ಪುತ್ರಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿ

0

ಹುಬ್ಬಳ್ಳಿ : ಪ್ರಿಯಕರನರೊಂದಿಗೆ ಓಡಿ ಹೋಗಿದ್ದ ಹುಬ್ಬಳ್ಳಿ ಮಾಜಿ ಕಾರ್ಪೋರೇಟರ್ ಪುತ್ರಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದು , ವಾಪಸ್ ಪೊಲೀಸರು ಕರೆತಂದಿದ್ದಾರೆ.

ಪ್ರಭಾವಿ ರಾಜಕಾರಣಿ ಮಗಳನ್ನು ಪತ್ತೆ ಹಚ್ಚಲು ಹುಬ್ಬಳ್ಳಿ ಪೊಲೀಸರು ಹೈರಾಣಾಗಿದ್ದರು. 6 ಇನ್ಸ್​ಪೆಕ್ಟರ್​ ನೇತೃತ್ವದಲ್ಲಿ ತಂಡ ರಚಿಸಿ, ಯುವತಿ ಹಾಗು ಆಕೆಯ ಪ್ರಿಯಕರನ ಶೋಧಕ್ಕಾಗಿ ಫೀಲ್ಡಿಗೆ ಇಳಿದಿದ್ದರು. ಗದಗಿನಲ್ಲಿ ಪತ್ತೆಹಚ್ಚಿ ತಡರಾತ್ರಿ ಪ್ರೇಮಿಗಳನ್ನು ಹುಬ್ಬಳ್ಳಿಯ ವಿದ್ಯಾನಗರ ಠಾಣೆಗೆ ಕರೆತಂದಿದ್ದಾರೆ.

ಮೋನಾಲ್ ಹಾಗು ರಾಹುಲ್ ಪರಸ್ಪರ ಐದು ವರ್ಷದಿಂದ ಪ್ರೀತಿಸುತ್ತಿದ್ದರು. ಮಗಳ ಪ್ರೇಮಕ್ಕೆ ಮಾಜಿ ಕಾರ್ಪೋರೇಟರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');