ಆನಲೈನ್ ವಂಚನೆ ತಡೆಯಲು ತಕ್ಷಣ ದೂರು ನೀಡಿ: ಡಿಸಿಪಿ ಡಾ.ವಿಕ್ರಮ್ ಆಮ್ಟೆ ಮನವಿ

0
🌐 Belgaum News :

ಆನಲೈನ್‍ನಲ್ಲಿ ಸೈಬರ ವಂಚಕರಿಂದ ಕನ್ನ ಪ್ರಕರಣಗಳು ಹೆಚ್ಚಿದ್ದು, ಆನಲೈನ್ ವಂಚನೆ ತಡೆಯಲು ತಕ್ಷಣವೇ ಸೈಬರ್ ಕ್ರೈಂ ಬ್ರ್ಯಾಂಚ್‍ನಲ್ಲಿ ದೂರು ದಾಖಲಿಸಬೇಕು ಎಂದು ಡಿಸಿಪಿ ಡಾ.ವಿಕ್ರಮ್ ಆಮ್ಟೆ ಮನವಿ ಮಾಡಿದರು.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಡಿಸಿಪಿ ಡಾ.ವಿಕ್ರಮ ಆಮ್ಟೆ ಮಾತನಾಡಿ, ಕಳೆದ ಎರಡು ವರ್ಷದಲ್ಲಿ ಆನಲೈನ್ ನಲ್ಲಿ 47 ವಂಚನೆ ಕೇಸ್ ದಾಖಲಾಗಿವೆ. ಒಟಿಪಿ,ಓಎಲ್‍ಎಕ್ಸ್, ಫೇಸ್ಬುಕ್, ಟಿಕೆಟ್ ಬುಕ್ಕಿಂಗ್,ಮೆಟ್ರಿಮೊನಿಯಲ್ ಸೇರಿ 19 ಪ್ರಕಾರದ ವಂಚನೆ ಕೇಸ್ ಬೆಳಕಿಗೆ ಬಂದಿವೆ.

ಇದರಲ್ಲಿ 65 ಲಕ್ಷ ರೂಪಾಯಿ ಗೆ ಕನ್ನ ಹಾಕಲಾಗಿತ್ತು. ಎರಡು ವರ್ಷದ ಪ್ರಕರಣಗಳಿಗೆ ಸಂಬಂಧಿಸಿ ನೊಂದವರ ಖಾತೆಗೆ 30 ಲಕ್ಷ ರುಪಾಯಿ ರಿಕವರಿ ಆಗಿದೆ. ಬೆಳಗಾವಿ ಪೆÇಲೀಸ್ ಕಮೀಷನರ್ ಕಚೇರಿ ವ್ಯಾಪ್ತಿ ವಂಚನೆ ಕೇಸಗಳನ್ನು ನಿಯಂತ್ರಿಸಲು ಎಲ್ಲ ಕ್ರಮ ವಹಿಸಲಾಗಿದೆ. ವಂಚನೆಗೆ ಒಳಗಾದ ಒಂದು ಗಂಟೆಯಲ್ಲಿ ಸೈಬರ್ ಠಾಣೆಗೆ ದೂರು ಕೊಟ್ಟರೆ ಹಣ ವಾಪಸ್ ಸಿಗುತ್ತದೆ. ಆನಲೈನ್ ವಂಚನೆ ತಡೆಯಲು ತಕ್ಷಣವೇ ದೂರು ನೀಡಬೇಕು ಎಂದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');