ಕಾಲೇಜು ವಿಧ್ಯಾರ್ಥಿಗಳಿಗೆ ವ್ಯಾಕ್ಸಿನೇಶನಅವಶ್ಯಕ : ಶಾಸಕ ಅನಿಲ ಬೆನಕೆ

0

ಬೆಳಗಾವಿ:  ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಅನಿಲ ಬೆನಕೆ ಯವರುನಗರದ ಹಲವು ಕಾಲೇಜುಗಳಲ್ಲಿ ಕೊವಿಡ್ 19 ವ್ಯಾಕ್ಸಿನೇಶ  ನಡ್ರೈವ ಆಯೋಜಿಸಿದರು.


ಶೈಕ್ಷಣಿಕ ವರ್ಷ 2021-22 ಕ್ಕೆ ಅನುಗುಣವಾಗಿಕಾಲೇಜು ವಿಧ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದವ್ಯಾಕ್ಸಿನೇಶನಅವಶ್ಯಕವಿದ್ದುಇಂದು ನಗರದಹಲವು ಕಾಲೇಜುಗಳಲ್ಲಿ ವ್ಯಾಕ್ಸಿನೇಶನ ನೀಡಲಾಗುತ್ತಿದೆ, ವಿಧ್ಯಾರ್ಥಿಗಳಲ್ಲಿ ಉತ್ಸಾಹಕಂಡುಸಂತೋಷವಾಗುತ್ತದೆ, ಕೊವಿಡ್ 19 ಮಹಾಮಾರಿಆದಷ್ಟು ಬೇಗ ಭಾರತ ಮತ್ತುಜಗತನ್ನು ಬಿಟ್ಟುತೊಲಗಲಿ ಎಂದು ಶಾಸಕ ಅನಿಲ ಬೆನಕೆ ತಿಳಿಸಿದರು.

ಈ ಸಂದರ್ಭದಲ್ಲಿಕಾಲೇಜುವೃಂದ, ಜಿಲ್ಲಾಡಳಿತ,ಆರೋಗ್ಯ ಅಧಿಕಾರಿಗಳು ಸೇರಿದಂತೆ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');