ಉಚಿತ ತಪಾಸಣೆಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

0

ಕೆ ಎಲ್ ಇ ಆಯುರ್ವೇದ ಆಸ್ಪತ್ರೆ ಶಹಾಪುರ ಬೆಳಗಾವಿಯಲ್ಲಿ ಮುಟ್ಟು(PCOS)ಸಂ¨ಂಧಿತರೋಗಗಳಿಂದ ಬಳಲುವ ರೋಗಿಗಳಿಗೆದಿನಾಂಕ 08-07-2021 ರಂದುಗುರುವಾರಮುಂಜಾನೆ9.00ರಿಂದ 1.00 & 03.00ರಿಂದ 5.00 ರವರೆಗೆ ಉಚಿತ ತಪಾಸಣೆಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ಆಸ್ಪತ್ರೆಯ ನುರಿತ ವೈದ್ಯರುತಪಾಸಣೆ ಮಾಡಿ ಸೂಕ್ತ ಚಿಕಿತ್ಸೆ ನೀಡಲಿದ್ದಾರೆ.

ಆಸಕ್ತರು ಈ ಶಿಬಿರದ ಪ್ರಯೋಜನೆಯನ್ನು ಪಡೆದುಕೊಳ್ಳಬೇಕೆಂದು ಆಸ್ಪತ್ರೆಯಅಧಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');