ಮೇಲುಸ್ತುವಾರಿ ಅಧಿಕಾರಿಗಳಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರ ಮನವಿಯ ಮೇರೆಗೆ ಬಿಮ್ಸ್ ಅಭಿವೃದ್ಧಿಗಾಗಿ ಉದ್ಯಮಿಗಳಿಂದ 11.46 ಲಕ್ಷ ರೂಪಾಯಿ ಕೊಡುಗೆ

0

ಬೆಳಗಾವಿ, ಜು.09: ಪ್ರಾದೇಶಿಕ ಆಯುಕ್ತರು ಹಾಗೂ ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ(ಬಿಮ್ಸ್) ಆಡಳಿತಾತ್ಮಕ ವ್ಯವಸ್ಥೆಯ ಮೇಲುಸ್ತುವಾರಿ ಅಧಿಕಾರಿಗಳಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರ ಮನವಿಯ ಮೇರೆಗೆ ಜಿಲ್ಲೆಯ ವಿವಿಧ ಉದ್ಯಮಿಗಳು ಬಿಮ್ಸ್ ಅಭಿವೃದ್ಧಿಗೆ ಉದಾರ ನೆರವು ನೀಡಿದ್ದಾರೆ.

ಬಿಮ್ಸ್ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ಕಾಗಿ ಗುರುವಾರ (ಜುಲೈ.8) ವಿವಿಧ ಉದ್ಯಮಿಗಳು ಒಟ್ಟಾರೆ ರೂ .11.46 ಲಕ್ಷ ಕೊಡುಗೆಯನ್ನು ನೀಡಿದರು.

Srinivas Induction Hardening, Belagavi

1,00,000

Shanti Foumac Pvt.Ltd. 2,00,000

Belgaum Aqua Valves Pvt.Ltd. 25,000

Kwality Animal Feeds Pvt.Ltd. 50,000

Millennium Starch India Pvt.Ltd. 50,000

Hydropack India Pvt.Ltd. 25,000

Expert Valve & Equipment Pvt.Ltd. 10,000

Hindalco Industries Ltd. 1,00,000

AKP Ferrocast Pvt.Ltd. 1,00,000

AKP Foundries Pvt.Ltd. 50,000

Servo Controls & Hydraulics Pvt.Ltd. 25,000

REC Flow Technologies LLP. 50,000

Hyloc Hydrotechnic Pvt.Ltd.1,50,000

AEP Products Pvt.Ltd.10,000

Belagavi District Automobile Delears Association, 95,000

Belgaum District Quarry Owners Association. 1,06,000 

ಒಟ್ಟು 11,46,000 ಲಕ್ಷ ಸ್ವೀಕರಿಸಲಾಯಿತು.
ಕೊಡುಗೆ ಸ್ವೀಕರಿಸಿದ ಮಾತನಾಡಿದ ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು, ಬಿಮ್ಸ್ ಅಭಿವೃದ್ಧಿಗೆ ಉದ್ಯಮಿಗಳು ಕಳಕಳಿಯಿಂದ ಕೊಡುಗೆ ನೀಡಿರುವುದು ಪ್ರಶಂಶನೀಯ. ಈ ಹಣವನ್ನು ಬಿಮ್ಸ್ ಅಭಿವೃದ್ಧಿಗೆ ಸಮರ್ಪಕವಾಗಿ ಬಳಸಲಾಗುವುದು ಎಂದು ಹೇಳಿದರು.
ವೈದ್ಯಕೀಯ ಸಂಸ್ಥೆಯ ಅಭಿವೃದ್ಧಿಗೆ ಕೊಡುಗೆ ನೀಡಿದ ಉದ್ಯಮಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');