” ಸ್ಲಂ ನಿವಾಸಿಗಳಿಗೆ ಆಹಾರ ಕಿಟ್ ವಿತರಣೆ

0

ಬೆಳಗಾವಿ : ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಸ್ಲಂ ಜನಾಂದೋಲನ – ಕರ್ನಾಟಕ ಬೆಳಗಾವಿ ಘಟಕ ವತಿಯಿಂದ ಶುಕ್ರವಾರ  ” ಸ್ಲಂ ”  ನಿವಾಸಿಗಳಿಗೆ ಆಹಾರ ಕಿಟ್ ವಿತರಿಸಲಾಯಿತು.

ಬೆಳಗಾವಿ ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತ ರಕ್ಷಣಾ ಸಮಿತಿ ಆಶ್ರಯದಲ್ಲಿ ಎಪಿಪಿಐ ಅವರ ನೀಡದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಫಕೀರಪ್ಪಾ ತಳವಾರ, ಜಾಫರ್ ಕಾಲೆಕಾಜಿ, ಶಬೀರ್ ನದಾಫ್, ಆಯಾಜ್ ಮುಲ್ಲಾ, ಗೋಪಿ ಬಳ್ಳಾರಿ, ನರಸಿಂಹಮೂರ್ತಿ, ದಲಿತ ಮುಖಂಡ ಮಲ್ಲೇಶ ಚೌಗಲೆ, ಗೀತಾ ಎಂ. ಶೋಭಾ, ವಿಷ್ಣು ಇಂಗಳೆ, ಸಮಾಜ ಸೇವಕ ಅಶೋಕ ಹಲಗೇಕರ್ ಉಪಸ್ಥಿತರಿದ್ದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');