ಅನಾರೋಗ್ಯ ಹಿನ್ನೆಲೆ ಕಾಡಿನಿಂದ ನಾಡಿಗೆ ಬಂದ ಕಾಡುಕೋಣ ಕಣ್ಣು ಕಾಣದೇ ಎಲ್ಲಿಗೆ ಹೋಗಬೇಕೆಂದು ಗೊತ್ತಾಗದೇ ಕಾಡು ಕೋಣ ಪರದಾಟ

0
🌐 Belgaum News :

ಬೆಳಗಾವಿ : ಕಾಡಿನಿಂದ ನಾಡಿಗೆ ಬಂದ ಕಾಡುಕೋಣ..

ಕಳೆದ ಎರಡು ದಿನಗಳಿಂದ ಗ್ರಾಮದ ಸುತ್ತ ಓಡಾಡುತ್ತಿರುವ ಕಾಡುಕೋಣ
ಕಾಡು ಕೋಣ ಓಡಾಟದಿಂದ ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ
ಬೆಳಗಾವಿ ತಾಲೂಕಿನ ಗೂಡಿಹಾಳ ಗ್ರಾಮದ ಕಾಡುಕೋಣ ಪ್ರತ್ಯಕ್ಷ
ಕಳೆದ ಎರಡು ದಿನಗಳಿಂದ ಕಾಡುಕೋಣ ಪ್ರತ್ಯಕ್ಷ ಓಡಾಟ ಸಮಯದಲ್ಲಿ ಗೋಡೆಗೆ ಹಾಯ್ದು ಸಾವು-ಬದುಕಿನ ಹೋರಾಟ
ಅನಾರೋಗ್ಯ ಹಿನ್ನೆಲೆ ಕಾಡಿನಿಂದ ನಾಡಿಗೆ ಬಂದ ಕಾಡುಕೋಣ
ಕಣ್ಣು ಕಾಣದೇ ಎಲ್ಲಿಗೆ ಹೋಗಬೇಕೆಂದು ಗೊತ್ತಾಗದೇ ಕಾಡು ಕೋಣ ಪರದಾಟ
ವಯಸ್ಸಾದ ಹಿನ್ನೆಲೆಯಲ್ಲಿ ಕಾಡುಕೋಣದ ಕಣ್ಣುಗಳು ಕಾಣುತ್ತಿಲ್ಲ
ಕಣ್ಣು ಕಾಣದ ಹಿನ್ನೆಲೆಯಲ್ಲಿ ಒಂದೇ ಜಾಗದಲ್ಲಿ ನಿಂತ ಕೋಣ
ಆಹಾರ ಸಿಗದೇ ಮುಂದೆ ಹೋಗಲಾಗದೇ ನಿತ್ರಾಣ ಸ್ಥಿತಿಯಲ್ಲಿ ಬಿದ್ದಿರುವ ಕೋಣ
ಕಾಡು ಕೋಣಕ್ಕೆ ಅರಣ್ಯ ಇಲಾಖೆಯಿಂದ ಚಿಕಿತ್ಸೆ
ಗೋಡೆಗೆ ಗುದ್ದಿ ಗಾಯ ಮಾಡಿಕೊಂಡಿರುವ ಕೋಣಕ್ಕೆ ಚಿಕಿತ್ಸೆ
ಸ್ಥಳದಲ್ಲಿ ಅರಣ್ಯ ಇಲಾಖೆ ಸಿಬ್ಬಂದ್ಧಿ, ಗ್ರಾಮಸ್ಥರ ಜಮಾವಣೆಯಾಗಿದ್ದರು

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');