ಅನುಮಾನಾಸ್ಪದವಾಗಿ 22 ವರ್ಷದ ಯುವತಿ ಸಾವು, ಪ್ರಕರಣಕ್ಕೆ ರೋಚಕ ತಿರುವು

0

ಚಿತ್ರದುರ್ಗ: ಅನುಮಾನಾಸ್ಪದವಾಗಿ  22 ವರ್ಷದ ಯುವತಿ ಮೃತಪಟ್ಟಿರುವ ದುರ್ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ಮೃತದೇಹ ಬಳಿ ಚಾಕು ಮತ್ತು  ಆಸಿಡ್ ಬಾಟಲಿ ಸಿಕ್ಕಿದರಿಂದ  ಪ್ರಕರಣ,  ರೋಚಕ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ.

ಚಳ್ಳಕೆರೆ ತಾಲೂಕಿನ ರೇಖಲಗೆರೆ ಗ್ರಾಮದ ಮಾನಸ (22)  ಮೃತ ದುರ್ದೈವಿ. ಚಳ್ಳಕೆರೆ ಅಂಚೆ ಕಚೇರಿಯಲ್ಲಿ ಅಸಿಸ್ಟೆಂಟ್ ಪೋಸ್ಟ್ ಮಾಸ್ಟರ್ ಕಾರ್ಯನಿರ್ವಸುತ್ತಿದ್ದಳು.

ಹೊಸುರು ತಾಂಡಾ ಗ್ರಾಮದಲ್ಲಿ  ಮಾನಸ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದು, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಲಿದೆ.

ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.////

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');