ರೋಟರಿ ಸದಸ್ಯರು ಗುಣಮಟ್ಟದ ಯೋಜನೆಗಳನ್ನು ರೂಪಿಸುವುದರ ಮೂಲಕ ಸಮಾಜಕ್ಕೆಉತ್ಕøಷ್ಟವಾದ ಸೇವೆಯನ್ನು ಸಲ್ಲಿಸಬೇಕು ರೋಟರಿ ಡಿಜಿ ನಾಮಿನಿ ನಾಸಿರ್ ಬೊರಸಡವಾಲಾ

0

ಹುಬ್ಬಳ್ಳಿ:ರೋಟರಿ ಸದಸ್ಯರು ಗುಣಮಟ್ಟದ ಯೋಜನೆಗಳನ್ನು ರೂಪಿಸುವುದರ ಮೂಲಕ ಸಮಾಜಕ್ಕೆಉತ್ಕøಷ್ಟವಾದ ಸೇವೆಯನ್ನು ಸಲ್ಲಿಸಬೇಕುಎಂದುರೋಟರಿಡಿಜಿ ನಾಮಿನಿ ನಾಸಿರ್ ಬೊರಸಡವಾಲಾ ಹೇಳಿದರು.

ಅವರು  ರೋಟರಿ  ಕ್ಲಬ್ ಹುಬ್ಬಳ್ಳಿ-ಉತ್ತರ ವಲಯದ 2021-2022ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣಕಾರ್ಯಕ್ರಮದಲ್ಲಿ ಮಾತನಾಡಿದರು.

ಹೆಚ್ಚು ಹೆಚ್ಚು ಯೋಜನೆಗಳನ್ನು ಹಾಕಿಕೊಳ್ಳುವುದಕ್ಕಿಂತ ಗುಣಮಟ್ಟದ ಕೆಲವೇ ಯೋಜನೆಗಳನ್ನು ಹಾಕಿಕೊಂಡುಅದರಿಂದ ಸಮಾಜಕ್ಕೆ  ಉಪಯೋಗಆಗುವಂತೆ ನೋಡಿಕೊಳ್ಳಬೇಕು ಎಂದರು.

ಅಧ್ಯಕ್ಷರಾಗಿ ಶಂಕರ ಹಿರೇಮಠ, ಕಾರ್ಯದರ್ಶಿಯಾಗಿ ರಾಜೇಶ ತೋಳಣ್ಣವರ, ಪದಾಧಿಕಾರಿಗಳು ಅಧಿಕಾರ ಸ್ವಿಕರಿಸಿದರು.

ಸುದೀರ ಹಾರವಾಡ, ರಾಜೇಶ್ ಕೆ. ಸಿಂಗ್, ಸುನೀಲ ವಿ. ಪೈ ಡಾ. ವಿ.ಬಿ.ನಿಟಾಲಿ, ಡಾ.ಪ್ರಭು ಬಿರಾದಾರ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಗ್ರಂಥಪಾಲಕ ಶ್ರೀ ಸುರೇಶ ಡಿ. ಹೊರಕೇರಿ, ಡಾ.ಸಂಪತ್‍ಸಿಂಗ್ ರಂಗವಾಲೆ, ವಿಜಯ ಹಟ್ಟಿಹೋಳಿ, ಪ್ರವೀಣ ಹೆಬಸೂರ, ಸುನೀಲ ಮಿರಜಕರ, ಮನೋಹರಕೊಟ್ಟೂರಶೆಟ್ಟರ, ಡಾ. ನಾಗರಾಜ ಶೆಟ್ಟಿ, ದಯಾನಂದಕೋಟಿ, ಪ್ರಕಾಶತಾವರಗೇರಿ, ದಯಾನಂದ ಪಾಟೀಲ, ಗಿರೀಶ ನಲವಡಿ, ಗಿರೀಶ ಪಾಟೀಲ, ಗೋವಿಂದದಂಡಗಿ, ರಮೇಶ ಪಾಟೀಲ, ವಿಕ್ರಮತೆಂಗಿನಕಾಯಿ, ದೀಪಕ ಪಾತ್ರೆಅಂಗಡಿ, ಶಿವಣ್ಣ ಪಾಟೀಲ, ನಿಂಗಣ್ಣ ಬಿರಾದಾರ, ಆನಂದಉಪ್ಪಿನ, ಆರ್.ಎಂ.ಗೋಗೇರಿ, ರಾಮ ಮೋಹನ, ನಾಗರಾಜ ದಿವಟೆ, ಬಸವರಾಜ ಕಲ್ಯಾಳ, ದೀಪಕ ಸಬರದ, ಪ್ರಭು ಪಾಟೀಲ,ಡಾ. ಶಾಂತೇಶ ಮಾಳಗಿ, ಮಧುಮತಿ ಹಿರೇಮಠ, ಉಮಾದೋತ್ರದಮುಂತಾದವರುಇದ್ದರು.

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');