900 ವರ್ಷಗಳ ಹಿಂದೆ ಸ್ಥಾಪನೆ ಮಾಡಿದಂತ ಶಿವಲಿಂಗ ಮತ್ತು ನಂದಿ

0

ವಿಜಯಪುರ –  900 ವರ್ಷಗಳ ಹಿಂದೆ ಸ್ಥಾಪನೆ ಮಾಡಿದಂತ ಶಿವಲಿಂಗ ಮತ್ತು ನಂದಿ  ವಿಜಯಪುರ ಜಿಲ್ಲೆಯ  ಮುದ್ದೇಬಿಹಾಳ ತಾಲ್ಲೂಕು ಕುಂಟೋಜಿ ಕಾರ್ಯಕ್ಷೇತ್ರದಲ್ಲಿ ಸುಮಾರು 900 ವರ್ಷಗಳ ಹಿಂದೆ ಅಮರಶಿಲ್ಪಿ ಜಕಣಾಚಾರ್ಯರ ನಿರ್ಮಿಸಿದ ಸೋಮನಾಥೇಶ್ವರ ದೇವಾಲಯ ಇದಾಗಿದ್ದು

 

    

ಇದು 900 ವರ್ಷಗಳ ಹಿಂದೆ ಸ್ಥಾಪನೆ ಮಾಡಿದಂತ ಶಿವಲಿಂಗ ಮತ್ತು ನಂದಿ ತುಂಬಾ ಪ್ರಕಾಶಮಾನವಾಗಿದೆ ಸೋಮನಾಥೇಶ್ವರ ಕಾವಲುಗಾರನಾಗಿ ವೀರಭದ್ರೇಶ್ವರ ನಿಂತು ಕೊಂಡಿದ್ದಾರೆ.

ಅಮರಶಿಲ್ಪಿ ಜಕಣಾಚಾರಿ ಕೊಳದಲ್ಲಿ ನೀಲಾಂಬಿಕೆ ನಾಗದೇವತೆಯನ್ನು ಸ್ಥಾಪನೆಮಾಡಿ ಶಾಸನವನ್ನು ಕ್ಷೇತ್ರಕ್ಕೆ ಭೇಟಿ ನೀಡಿದಾಗ ಅಮರಶಿಲ್ಪಿ ಜಕಣಾಚಾರಿ ದೇವಾಲಯ

ದೇವಸ್ಥಾನಕ್ಕೆ ತೆರಳಿದ್ದ ನನ್ನ ಗೆಳೆಯ ದೇವಸ್ಥಾನವನ್ನು ಕಂಡು

ಕುಷಿಯೊಂದಿಗೆ ಬಹಳ ಸಂತೋಷಗೊಂಡ ಕ್ಷಣ ಭೇಟಿ ನೀಡಿದ ಭಾವಚಿತ್ರಗಳು ತುಣುಕುಗಳು ಇಲ್ಲಿವೆ

 

 

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');