ಸೆಂಟ ಆನ್ಸ್ ಪ್ರೌಢ ಶಾಲೆ ಪರೀಕ್ಷಾ ಕೇಂದ್ರಕ್ಕೆ ಶಿಕ್ಷಣ ಸಚಿವ ಸುರೇಶ ಕುಮಾರ ಭೇಟಿ,ವ್ಯವಸ್ಥೆ ಪರಿಶೀಲನೆ

0

ಪರೀಕ್ಷಾ ಕೇಂದ್ರಕ್ಕೆ ಇಂದು ಶಿಕ್ಷಣ ಸಚಿವರಾದ ಸುರೇಶ ಕುಮಾರ ಅವರು ಭೇಟಿ ನೀಡಿ,ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದರು.ಬೆಂಗಳೂರಿನ ಸೆಂಟಾನ್ಸ್ ಪ್ರೌಢ ಶಾಲಾ ಪರೀಕ್ಷಾ ಕೆಂಧ್ರದ ಮೇಲ್ವಿಚಾರಣೆ ನಡೆಸಿ,ಮೆಚ್ಚುಗೆ ಸೂಚಿಸಿದರು.ಪರೀಕ್ಷಾರ್ಥಿಗಳ ಮಾಹಿತಿ ಪಡೆದರು.ಮೊದಲಿಗೆ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಬಾಲಕೃಷ್ಣ ಅವರು ಸಚಿವರನ್ನು ಆದರದಿಂದ ಸ್ವಾಗಿತಿಸಿ,ಎಲ್ಲ ತಯಾರಿಗಳ,ಕೋವಿಡ್ ನಿಯಮಗಳ ಪಾಲನೆಯ ಮಾಹಿತಿ ನೀಡಿದರು.ಸಚಿವರು ಕಾಲೇಜಿನ ಶಿಸ್ತಿಗೆ ಬೆನ್ನುತಟ್ಟಿದರು

window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');