ನಿಧಾನ ಗತಿಯಲ್ಲಿ ನಡೆಯುರಿತ್ತಿರುವ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ತಿಗೊಳ್ಳಿಸಲು ಶಾಸಕ ಅನಿಲ ಬೆನಕೆ ಸೂಚಿಸಿದರು

0
🌐 Belgaum News :

ಬೆಳಗಾವಿ,   :   ಹನುಮಾನ ನಗರ ರಹವಾಸಿಗಳು ಹಾಗೂ  ಸರ್ಕಾರಿ     ಅಧಿಕಾರಿರೊಂದಿಗೆ  ಶಾಸಕ ಅನಿಲ ಬೆನಕೆ ನೇತೃತ್ವದಲ್ಲಿ ಸಭೆ
ಬೆಳಗಾವಿ,
24  ಜುಲೈ2021   ರಂದು ಶಾಸಕ ಅನಿಲ ಬೆನಕೆ ನೇತೃತ್ವದಲ್ಲಿ   ಹನುಮಾನ    ನಗರ, ಟಿ.ವ್ಹಿ.ಸೆಂಟರ್ ರಹವಾಸಿಗಳ ಹಾಗೂ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.

ಹನುಮಾನ ನಗರದಲ್ಲಿ ನಡೆಯುತ್ತಿರುವ   ಅಭಿವೃದ್ಧಿ ಕಾಮಗಾರಿಗಳು, ಮುಂಬರುವ    ಅಭಿವೃದ್ಧಿ ಕೆಲಸಗಳು, ಸ್ಥಳಿಯರ ಅಪೆಕ್ಷೇಗಳು ಹಾಗೂ ದೂರುಗಳ ಅನುಗುಣವಾಗಿ     ಇಂದು ಸ್ಮಾರ್ಟ ಸಿಟಿ, ಮಹಾನಗರಪಾಲಿಕೆ ಹೆಸ್ಕಾಂ, ಕೆ.ಇ.ಬಿ., ಜಲಮಂಡಳಿ ಹಾಗೂ ಎಲ್&ಟಿ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು.

ಶಾಸಕರು ನಿಧಾನ    ಗತಿಯಲ್ಲಿ   ನಡೆಯುರಿತ್ತಿರುವ    ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ತಿಗೊಳ್ಳಿಸಲು ಆದೇಶಿಸಿದರು, ಸಂಬಂಧಪಟ್ಟ ಅಧಿಕಾರಿಗಳಿಗೆ ಒಂದು ತಿಂಗಳೊಳಗೆ ಪ್ರಗತಿ ವರದಿ ನೀಡಬೇಕಾಗಿ ಸೂಚಿಸಿದರು, ಆದರಂತೆಯೇ ಕಸವಿಲ್ಹೆವಾರಿ, ಬೀದಿ    ದೀಪಗಳ ಸುವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಸುಧಾರಣೆಗೊಳ್ಳದಿದ್ದರೆ    ಕಟ್ಟುನಿಟ್ಟಾದ ಕ್ರಮಕೈಗೊಳ್ಳುವುದಾಗಿ ಆದೇಶಿಸಿದರು.

ಈ ಸಂದರ್ಭದಲ್ಲಿ ಶಾಸಕರು, ಅಧಿಕಾರಿಗಳೊಂದಿಗೆ ಅಶೊಕ ಥೊರಾಟ, ಮಾರುತಿಕಣಬರ್ಗಿ, ಎ.ಎಮ್.ಪಾಟೀಲ, ಕಮತಗಿ, ಕುಲಕರ್ಣಿ, ಸಚಿನ ಕಾಂಬಳೆ, ಮಹಾದೇವ, ರವಿ ಪಾಟೀಲ, ಆಪ್ಪಯ್ಯರಾಮರಾವ, ನಿರಂಜನ ನಾಯಿಕ ಹಾಗೂ ಹನುಮಾನ ನಗರ ಮತ್ತುಟಿ.ವ್ಹಿ. ಸೆಂಟರನ ರಹಿವಾಸಿಗಳು ಉಪಸ್ಥಿತರಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');