ಚಿಕ್ಕೋಡಿ-ಗೋಕಾಕ ಮತ್ತು ಸಂಕೇಶ್ವರ-ಗೊಕಾಕ ಮಾರ್ಗದಲ್ಲಿ ಸಾರಿಗೆ ಕಾರ್ಯಾಚರಣೆ

0
🌐 Belgaum News :

ಬೆಳಗಾವಿ: ಪ್ರಸ್ತುತ ಅಧಿಕ ಮಳೆಯ ಕಾರಣ ಚಿಕ್ಕೋಡಿ-ಗೋಕಾಕ ಹಾಗೂ ಸಂಕೇಶ್ವರ-ಗೋಕಾಕ ಮಾರ್ಗ ಬದಲಾವಣೆ ಮಾಡಿ ಸಾರಿಗೆ ಕಾರ್ಯಾಚರಣೆ ಮಾಡಲಾಗುತ್ತಿದ್ದು, ಪ್ರಯಾಣಿಕರು ಇದರ ಪ್ರಯೋಜನ ಪಡೆಯಬಹುದಾಗಿದೆ.

ಚಿಕ್ಕೋಡಿ-ಗೋಕಾಕ ಹಾಗೂ ಸಂಕೇಶ್ವರ-ಗೋಕಾಕ ಮಾರ್ಗ ಮಧ್ಯದಲ್ಲಿ ಬರುವ ಲೋಳಸೂರ ಸೇತುವೆಯು ತುಂಬಿದ ಕಾರಣ ಈ ಮಾರ್ಗದಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಸದ್ಯ ಸಂಕೇಶ್ವರ-ಘಟಪ್ರಭಾ-ದುಫದಾಳ-ಕೊಣ್ಣೂರ-ಗೋಕಾಕ ಫಾಲ್ಸ್-ಗೋಕಾಕ ಹಾಗೂ ಚಿಕ್ಕೋಡಿ-ಘಟಪ್ರಭಾ-ದುಫದಾಳ-ಕೊಣ್ಣೂರ-ಗೋಕಾಕ ಫಾಲ್ಸ್-ಗೋಕಾಕವರೆಗೆ ಮಾರ್ಗ ಬದಲಾವಣೆ ಮಾಡಿ, ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಚಿಕ್ಕೋಡಿ ವಿಭಾಗದ ವಾಕರಸಾಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');