ಎರಡನೇ ಡೋಸ್ಕೋವ್ಯಾಕ್ಸಿನ್ ಲಸಿಕೆ ಕೊರತೆ ಜನರ ಆಕ್ರೋಶ

0
🌐 Belgaum News :

 

ಕಾಗವಾಡ: ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೂರನೂರು ಜನರಿಗೆ ಆಗುವಷ್ಟು ಲಸಿಕೆ ಲಭ್ಯವಿದ್ದುದರಿಂದ ಜನರು ಲಸಿಕೆ ಹಾಕಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮುಗಿಬಿದ್ದ ಘಟನೆ ನಡೆದಿದೆ

ಕೋವಿಶೀಲ್ಡ್ ಲಸಿಕೆ ಇವತ್ತು ಲಭ್ಯವಿದ್ದುದರಿಂದಸಾಲುಸಾಲು ಜನರು ಮುಗಿಬಿದ್ದುದ್ದರಿಂದ ಸಾಮಾಜಿಕ ಅಂತರ ಮಂಗಮಾಯವಾಗಿದೆ ಇನ್ನು ಕೋವಿಶೀಲ್ಡ್ ಲಸಿಕೆ ಮಾತ್ರ ಲಭ್ಯವಾಗಿದೆಕೋವ್ಯಾಕ್ಸಿನ್ ಲಭ್ಯತೆ ಇಲ್ಲದಿರುವದುಕೆಲವರಆಕ್ರೋಶಕ್ಕೆ ಕಾರಣವಾಗಿದೆ

ಲಸಿಕೆ ಹಾಕಲು ಮದ್ಯಾಹ್ನದವರೆಗೂಸರ್ವರ್ ಸಮಸ್ಯೆ ಎದುರಾಗಿದ್ದರಿಂದಹಾಕಿಸಿಕೊಳ್ಳಲು ಬಂದ ಜನರು ಮಧ್ಯಾಹ್ನವಾದರೂಸಾಲಿನಲ್ಲೇ ನಿಂತು ನಿಂತು ಸುಸ್ತಾಗಿ ಬೇಸತ್ತು ಸರ್ವರ್ಬರೋವವರೆಗೂಕಾಯ್ದು ಕುಳಿತರು

ಕೋವ್ಯಾಕ್ಸಿನ್ ಕೊರತೆ ಹಿನ್ನೆಲೆ ವಕೀಲರದಾಅಮೀತದಿಕ್ಷಾಂತ ಮಾತನಾಡಿ ಕಾಗವಾಡ ಪಟ್ಟಣದಲ್ಲಿ ಸುಮಾರು ಜನ ಮೊದಲನೇ ಲಸಿಕೆ ಹಾಕಿಸಿಕೊಂಡಿದ್ದಾರೆಕೋವ್ಯಾಕ್ಸಿನ್ ಲಸಿಕೆ ಎರಡನೇ ಅವಧಿ ಮುಗಿದರೂ ಇನ್ನೂ ಕಾಗವಾಡ ಆರೋಗ್ಯ ಕೇಂದ್ರಕ್ಕೆ ಲಸಿಕೆ ಬಂದಿಲ್ಲ ಇದರಿಂದಾಗಿ ಅನೇಕರು ಜನ ಆಕ್ರೋಶ ಹೊರಹಾಕುತ್ತಿದ್ದಾರೆ ಈ ಸಮಸ್ಯೆಯನ್ನು ವೈಧ್ಯಾಧಿಕಾರಿಗಳನ್ನ ಕೇಳಲು ಹೋದರೆ ಸಮಂಜಸವಾದ ಉತ್ತರ ನೀಡದೇ ಹಾರಿಕೆ ಉತ್ತರ ನೀಡುತ್ತಿದ್ದಾರೆ ತಕ್ಷಣ ಮೇಲಾಧಿಕಾರಿಗಳುಕಾಗವಾಡ ಸಮುದಾಯ ಆರೋಗ್ಯ ಕೇಂದ್ರಕ್ಕೆಕೋವ್ಯಾಕ್ಸಿನ್ ಲಸಿಕೆ ಒದಗಿಸಬೇಕು ಎಂದು ಹೇಳಿದರು

ಇನ್ನೂ ಕಾಗವಾಡ ಸಮುದಾಯ ಆರೋಗ್ಯ ಕೇಂದ್ರ ವೈಧ್ಯಾಧಿಕಾರಿಪುಷ್ಪಲತಾಸುಣ್ಣದಕಲ ಅವರು ಮಾಹಿತಿ ನೀಡುತ್ತಾ ಮಾತನಾಡಿ,ಕಾಗವಾಡ ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 536 ಜನರು ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡಿದ್ದಾರೆ ಮತ್ತು ಅದರ ಅವಧಿ ಐದರಿಂದ ಆರು ವಾರಗಳ ಕಾಲ ಇದೆ ಹೀಗಾಗಿ ಈ ವಿಷಯ ಕುರಿತಾಗಿ ತಾಲ್ಲೂಕಾಆರೋಗ್ಯಾಧಿಕಾರಿಗಳ ಗಮನಕ್ಕೆ ತಂದಿದ್ದೇವೆಕೋವ್ಯಾಕ್ಸಿನ್ಲಸಿಕೆಯನ್ನು ಶೀಘ್ರವಾಗಿ ಕಳುಹಿಕೊಡುವದಾಗಿ ಹೇಳಿದ್ದಾರೆ ಎಂದರು

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');