ಪಿಡಬ್ಲ್ಯೂಡಿ ಎಇಇ ಆಗಿ ದೇಸಾಯಿ ಅಧಿಕಾರ ಸ್ವೀಕಾರ

0
🌐 Belgaum News :

ಹುಕ್ಕೇರಿ : ಇಲ್ಲಿನ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಕಾರಿ ಅಭಿಯಂತರರಾಗಿ ಗಿರೀಶ ದೇಸಾಯಿ ಅವರು ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.

ಈ ಹಿಂದಿನ ಎಇಇ ಆಗಿದ್ದ ಎಸ್.ಕೆ.ಹುಕ್ಕೇರಿ ಅವರು ಸೇವಾ ನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ತೆರವಾದ ಸ್ಥಾನಕ್ಕೆ ದೇಸಾಯಿ ಅವರನ್ನು ನೇಮಕ ಮಾಡಲಾಗಿದೆ.    ದೇಸಾಯಿ ಅವರು ಹುಕ್ಕೇರಿ ಪಿಡಬ್ಲ್ಯೂಡಿ ಎಇಇ ಆಗಿ ನೇಮಕಗೊಳ್ಳುವ ಮೊದಲು ಬೆಳಗಾವಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ತಾಂತ್ರಿಕ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');