ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದಿನಿಂದ ಪ್ರಾರಂಭವಾದ 1,3 ಹಾಗೂ 5ನೇ ಸೆಮಿಸ್ಟರ್ ಪರೀಕ್ಷೆಗಳು ಪ್ರಾರಂಭವಾದವು.

0
🌐 Belgaum News :

ಬೈಲಹೊಂಗಲ-ಸಮೀಪದ ನೇಸರಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದಿನಿಂದ ಪ್ರಾರಂಭವಾದ 1,3 ಹಾಗೂ 5ನೇ ಸೆಮಿಸ್ಟರ್ ಪರೀಕ್ಷೆಗಳು ಪ್ರಾರಂಭವಾದವು.

ಕೆಎಸ್‍ಆರ್‍ಟಿಸಿ ಪ್ರತಿಭಟನೆ ಹಾಗೂ ಕೋವಿಡ್ ಅಲೆಯಿಂದ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಕೆಲವು ವಿಷಯಗಳ ಪರೀಕ್ಷೆಗಳು ಇಂದಿನಿಂದ ನಡೆದವು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಪ್ರೊ.ಮಾರುತಿಗೌಡ ಹಿತಾರಗೌಡರ, ಶ್ರೀದೇವಿ ನರವಾಡೆ, ನಕುಲ ನೀಲಣ್ಣವರ, ಬಸಪ್ಪ ಹುಡೇದ ಹಾಗೂ ಆಂತರಿಕ ಪರೀವೀಕ್ಷಕರು ಇದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');