ಬಾಲಕಿಯ ಬರ್ಬರ ಹತ್ಯೆ ಖಂಡಿಸಿ ಮನವಿ

0
🌐 Belgaum News :

ಬೆಳಗಾವಿ: ಹಾರೂಗೇರಿಯಲ್ಲಿ ಬಾಲಕಿಯ ಬರ್ಬರ ಹತ್ಯೆ ಖಂಡಿಸಿ  ಹಮಾರಾ ದೇಶ ಸಂಘಟಣೆಯ ವತಿಯಿಂದ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಗುರುವಾರ ಮನವಿ ಸಲ್ಲಿಸಲಾಯಿತು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಪದೇ ಪದೇ- ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಕಿರುಕುಳ, ಕೊಲೆಗಳು ನಡೆಯುತ್ತಿವೆ.  ಸರ್ಕಾರ ರಕ್ಷಣೆ ನೀಡಲಿ, ಇಂತಹ ಕೃತ್ಯ ಎಸಗಿದ ಆರೋಪಿ ಅಮೀರ ಲಾಲಸಾಬ ಜಮಾದಾರಿಗೆ ಕಠಿಣ ಶಿಕ್ಷೆಗೆ ಗುರಿ ಪಡೆಸಬೇಕೆಂದು ಆಗ್ರಹಿಸಿದರು. ಲಕ್ಷ್ಮೀ ಹಾಗೂ ಅವಳ ಕುಟುಂಬ ವರ್ಗಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.

ಈ ವೇಳೆ ಲೀನಾ ಟೋಪಣ್ಣವರ,   ಹಮಾರಾ ದೇಶ ಸಂಘಟಣೆಯ ಸದಸ್ಯ ಲಕ್ಷ್ಮಣ, ರಾಣೆ, ದೇಶಪಾಂಡೆ, ಮೋರೆ, ಮೊಹಿತೆ, ಮಲ್ಲಿಕಾರ್ಜುನ ಕೋಕಣಿ, ಸಮ್ರಾಟ,  ಸಚಿನ, ದೇವದತ್ತ,  ಅಜಿತ,  ವೆಂಕಟೇಶ,  ಸಂದೀಪ, ಪ್ರಾಚೀ,  ಶ್ರೀಬೋಧ, ಶ್ರೀನಿವಾಸ  ಹಾಗೂ ಇತರರು ಇದ್ದರು.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');