ವಾರಾಂತ್ಯಕ್ಕೆ ಅಥಣಿಯಲ್ಲಿ ವಿಕೆಂಡ್ ಕರ್ಪ್ಯೂ ಜಾರಿ

0
🌐 Belgaum News :

ವಾರಾಂತ್ಯಕ್ಕೆ ಅಥಣಿಯಲ್ಲಿ  ವಿಕೆಂಡ್ ಕರ್ಪ್ಯೂ ಜಾರಿ

ಕೋವಿಡ್ ಮೂರನೆಯ ಅಲೆಯ ಮುಂಜಾಗ್ರತಾ ಕ್ರಮವಾಗಿ,ಹಾಗೂ ಜನರ ಜೀವ ರಕ್ಷಣೆಯ ದೃಷ್ಟಿಯಿಂದ
ಮಾನ್ಯ ಮುಖ್ಯಮಂತ್ರಿಗಳ ಆದೇಶದಂತೆ ಶನಿವಾರ ಮತ್ತು ಭಾನುವಾರದ ದಿನಗಳಂದು ವೀಕೆಂಡ್ ಕರ್ಫ್ಯೂ ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರ ಬೇಕಾಗಿದ್ದು ಶುಕ್ರವಾರ ರಾತ್ರಿ 9:00 ಗಂಟೆಯಿಂದ ಸೋಮವಾರ ಬೆಳಿಗ್ಗೆ ಐದು ಗಂಟೆಯವರೆಗೆ ಯಾವುದೇ ಅಂಗಡಿ ಮುಗ್ಗಟ್ಟುಗಳನ್ನು ತೆರೆಯುವಂತಿಲ್ಲ , ಸಾರ್ವಜನಿಕರು ಅನವಶ್ಯಕವಾಗಿ ರಸ್ತೆಗೆ ಇಳಿಯುವಂತಿಲ್ಲ , ಹಾಗೂ ಕೇವಲ ಅಗತ್ಯ ವಸ್ತುಗಳಾದ ಔಷಧಿ ಅಂಗಡಿಗಳು ಮಾತ್ರ ತೆರೆಯಲು ಅನುಮತಿ ಇರುತ್ತದೆ ಆದ್ದರಿಂದ ಸಾರ್ವಜನಿಕರು ಸಹಕರಿಸುವಂತೆ ಅಥಣಿ ಡಿ ವೈ ಎಸ್ ಪಿ ಎಸ್ ವಿ ಗಿರೀಶ್ ಅವರು ತಿಳಿಸಿದ್ದಾರೆ.
📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');