ಕಲ್ಯಾಣ್‍ಜ್ಯುವೆಲ್ಲರ್ಸ್ ಬೆಳಗಾವಿಯ ಸಮಾದೇವಿ ಗಲ್ಲಿಯ ಹೊಸ ವಿಳಾಸಕ್ಕೆ ಸ್ಥಳಾಂತರಗೊಳ್ಳುತ್ತಿದೆ ಶೋರೂಂಆಗಸ್ಟ್ 13, 2021 ರಿಂದಕಾರ್ಯನಿರ್ವಹಿಸಲಿದೆ

0
🌐 Belgaum News :

ಬೆಳಗಾವಿ, ಆಗಸ್ಟ್ 9, 2021: ನಾಜೂಕಾಗಿ ಸೃಷ್ಟಿಸಲ್ಪಟ್ಟ ಆಭರಣಗಳ ಸಂಗ್ರಹದೊಂದಿಗೆ ಬೆಳಗಾವಿಯ ಸಮಾದೇವಿ ಗಲ್ಲಿಯ ಹೆಚ್ಚು ಅನುಕೂಲಕರ ಸ್ಥಳದಲ್ಲಿ ಬೆಳಗಾವಿಯ ಗ್ರಾಹಕರಿಗೆ ಸಂಪೂರ್ಣ ಹೊಸ ಶಾಪಿಂಗ್‍ಅನುಭವವನ್ನು ನೀಡುವುದಾಗಿಕಲ್ಯಾಣ್‍ಜ್ಯುವೆಲ್ಲರ್ಸ್ ಘೋಷಿಸಿದೆ. ಕಲ್ಯಾಣ್‍ಜ್ಯುವೆಲ್ಲರ್ಸ್‍ಆಗಸ್ಟ್ 13, 2021 ರಿಂದ ಹೊಸ ಸ್ಥಳದಲ್ಲಿ ಕಾರ್ಯನಿರ್ವಹಿಸಲಿದೆ.

ಬೆಳಗಾವಿಗೆ ನಿರ್ದಿಷ್ಟವಾದ ಸಾಂಪ್ರದಾಯಿಕ ವಿನ್ಯಾಸಗಳ ಹೊರತಾಗಿ, ಹೊಸ ಶೋರೂಂ ಭಾರತದ ವಿವಿಧೆಡೆಗಳಿಂದ ಸಂಗ್ರಹಿಸಲಾದ ವಧುವಿನ ಆಭರಣಗಳ ಮುಹೂರ್ತ ಶ್ರೇಣಿಯನ್ನುಕೂಡಾ ಹೊಂದಿರುತ್ತದೆ. ಗ್ರಾಹಕರು ಬಹು ರಿಯಾಯಿತಿಗಳೊಂದಿಗೆ ಮೌಲ್ಯವನ್ನು ಗರಿಷ್ಠಗೊಳಿಸಲು ಅವಕಾಶವಿದ್ದು, ಚಿನ್ನದ ಆಭರಣಗಳ ಮೇಲಿನ ವೇಸ್ಟೇಜನ್ನುತೀರಾಕಡಿಮೆಅಂದರೆ ಶೇಕಡ 3ರಷ್ಟು ನಿಗದಿಪಡಿಸಲಾಗಿದೆ. ಮತ್ತುಚಿನ್ನದ ಆಭರಣಗಳ ಮೇಕಿಂಗ್‍ಚಾರ್ಜ್‍ನಲ್ಲಿ 25% ರಿಯಾಯಿತಿಇರುತ್ತದೆ. ಹೆಚ್ಚುವರಿಯಾಗಿ, ವಜ್ರಅಥವಾಕತ್ತರಿಸದ ಮತ್ತು ಬೆಲೆಬಾಳುವ ಹರಳಿನ ಆಭರಣಗಳ ಖರೀದಿಯ ಮೇಲೆ, ಗ್ರಾಹಕರು 20% ವರೆಗೆರಿಯಾಯಿತಿ ಪಡೆಯಬಹುದು. ವರ್ಷದ ಕೊನೆಗೆ ಶಾಪಿಂಗ್‍ಎದುರು ನೋಡುತ್ತಿರುವ ಪೋಷಕರು, ತಮ್ಮ ಉದ್ದೇಶಿತ ಖರೀದಿ ಮೌಲ್ಯದ ಮೇಲೆ ಕೇವಲ 10% ಮುಂಗಡವನ್ನು ಪಾವತಿಸುವ ಮೂಲಕ ಚಿನ್ನದದರರಕ್ಷಣೆಕೊಡುಗೆಯನ್ನು ಪಡೆಯಬಹುದು.

ಈ ಘೋಷಣೆ ಬಗ್ಗೆ ಪ್ರತಿಕ್ರಿಯಿಸಿದ ಕಲ್ಯಾಣ್‍ಜ್ಯುವೆಲರ್ಸ್‍ನಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದಟಿ.ಎಸ್. ಕಲ್ಯಾಣರಾಮನ್, “ನಾವು ಮೇ 2011 ರಲ್ಲಿ ಬೆಳಗಾವಿಯಲ್ಲಿ ನಮ್ಮ ಶೋರೂಂತೆರೆದ ಬಳಿಕ, ಈ ಪ್ರದೇಶದಗ್ರಾಹಕರಿಂದ ನಮಗೆ ಅಸಾಧಾರಣ ಪ್ರತಿಕ್ರಿಯೆ ಸಿಕ್ಕಿದೆ. ಹಲವು ವರ್ಷಗಳಿಂದ ನೀಡಿದ ಬೆಂಬಲ ಮತ್ತುತೋರಿದ ಪ್ರೀತಿಗಾಗಿ ನಾವು ನಮ್ಮ ಪೋಷಕರಿಗೆಕೃತಜ್ಞತೆ ಸಲ್ಲಿಸುತ್ತೇವೆ.

ನಾವು ಗ್ರಾಹಕರಿಗೆಉತ್ತಮದರ್ಜೆಯ ಶಾಪಿಂಗ್‍ಅನುಭವವನ್ನು ಸುಧಾರಿಸುವ ಮತ್ತುಒದಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ ಮತ್ತು ನಮ್ಮ ಶೋರೂಂಅನ್ನು ಸಾಕಷ್ಟುಕಾರ್ ಪಾಕಿರ್ಂಗ್ ಸೌಲಭ್ಯದೊಂದಿಗೆ ಹೆಚ್ಚು ಅನುಕೂಲಕರವಾದ ಸ್ಥಳಕ್ಕೆ ಬದಲಾಯಿಸಲು ನಾವು ನಿರ್ಧರಿಸಿದ್ದಕ್ಕೆ ಇದೂಒಂದುಕಾರಣವಾಗಿದೆ. ನಾವು ಗುಣಮಟ್ಟ, ಸೇವೆ ಮತ್ತು ಪಾರದರ್ಶಕ ಬೆಲೆಗಳ ಮೇಲೆ ಕೇಂದ್ರೀಕರಿಸುವ ಮೂಲಕ ವಿಶಾಲವಾದ ಶ್ರೇಷ್ಠ ಮತ್ತು ವಿಶಿಷ್ಟವಾದ ಆಭರಣ ವಿನ್ಯಾಸಗಳನ್ನು ನೀಡುವುದನ್ನು ಮುಂದುವರಿಸುತ್ತೇವೆ.

ಪ್ರಸ್ತುತ ಸನ್ನಿವೇಶದಲ್ಲಿ, ನಮ್ಮ ಪೋಷಕರು ಮತ್ತು ಉದ್ಯೋಗಿಗಳ ಆರೋಗ್ಯ ಮತ್ತು ಸುರಕ್ಷತೆಗೆಆದ್ಯತೆ ನೀಡುತ್ತೇವೆ ಮತ್ತು ನಮ್ಮಗ್ರಾಹಕರಿಗೆ ಸುರಕ್ಷಿತಚಿಲ್ಲರೆ ವಾತಾವರಣವನ್ನು ಸೃಷ್ಟಿಸಲು ನಾವು ಅತ್ಯುನ್ನತಗುಣಮಟ್ಟದ ನೈರ್ಮಲ್ಯ ಶಿಷ್ಟಾಚಾರವನ್ನು ಪಾಲಿಸುತ್ತಿದ್ದೇವೆ” ಎಂದು ಬಣ್ಣಿಸಿದರು.

 

ಶೋರೂಂನಲ್ಲಿಕಲ್ಯಾಣ್‍ನಜನಪ್ರಿಯ ಹೌಸ್ ಬ್ರಾಂಡ್‍ಗಳಾದ ತೇಜಸ್ವಿ – ಪೋಲ್ಕಿ ಆಭರಣಗಳು, ಮುಧ್ರಾ – ಕರಕುಶಲ ಪುರಾತನ ಆಭರಣಗಳು, ನಿಮಹ್ – ದೇವಾಲಯದ ಆಭರಣಗಳು, ಗ್ಲೋ – ನೃತ್ಯ ವಜ್ರಗಳು, ಜಿಯಾ – ಸಾಲಿಟೇರ್‍ಗಳಂತಹ ವಜ್ರದ ಆಭರಣಗಳು, ಅನೋಖಿ – ಕತ್ತರಿಸದ ವಜ್ರಗಳು, ಅಪೂರ್ವ – ವಿಶೇಷ ಸಂದರ್ಭಗಳಿಗಾಗಿ ವಜ್ರಗಳು, ಅಂತಾರಾ – ಮದುವೆಯಡೈಮಂಡ್ಸ್ ಮತ್ತು ಹೇರಾ – ದಿನಬಳಕೆಯ ವಜ್ರಗಳು ಮತ್ತುರಂಗ್ – ಬೆಲೆಬಾಳುವ ಹರಳುಗಳ ಆಭರಣಗಳ ಸಂಗ್ರಹವನ್ನು ಹೊಂದಿದೆ.

ಕಲ್ಯಾಣ್‍ಜ್ಯುವೆಲ್ಲರ್ಸ್‍ನಲ್ಲಿ ಮಾರಾಟ ಮಾಡುವ ಆಭರಣಗಳು ಬಿಐಎಸ್ ಹಾಲ್‍ಮಾರ್ಕ್ ಹೊಂದಿರುತ್ತವೆ ಮತ್ತು ಬಹು ಶುದ್ಧತೆಯ ಪರೀಕ್ಷೆಗಳಿಗೆ ಒಳಪಡುತ್ತವೆ. ಕಲ್ಯಾಣ್‍ಜ್ಯುವೆಲ್ಲರ್ಸ್ 4-ಲೆವೆಲ್‍ಅಶ್ಯೂರೆನ್ಸ್ ಪ್ರಮಾಣಪತ್ರವನ್ನು ಸಹ ಪೋಷಕರು ಸ್ವೀಕರಿಸುತ್ತಾರೆ, ಇದು ಶುದ್ಧತೆ, ಆಭರಣಗಳ ಉಚಿತಜೀವಮಾನದ ನಿರ್ವಹಣೆ, ವಿವರವಾದಉತ್ಪನ್ನ ಮಾಹಿತಿ ಮತ್ತು ಪಾರದರ್ಶಕ ವಿನಿಮಯ ಮತ್ತುಖರೀದಿ-ಮರಳಿ ನೀತಿಗಳನ್ನು ಖಾತರಿಪಡಿಸುತ್ತದೆ. ಪ್ರಮಾಣೀಕರಣವುಅದರ ನಿμÁ್ಠವಂತಗ್ರಾಹಕರಿಗೆಅತ್ಯುತ್ತಮವಾದದ್ದನ್ನು ನೀಡುವ ಬ್ರಾಂಡ್‍ನ ಬದ್ಧತೆಯ ಭಾಗವಾಗಿದೆ.
ಬ್ರಾಂಡ್, ಅದರ ಸಂಗ್ರಹಗಳು ಮತ್ತು ಕೊಡುಗೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, https://www.kalyanjewellers.net//ಗೆ ಭೇಟಿ ನೀಡಿ

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');