ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಸ್ವಚ್ಛತಾ ಅಭಿಯಾನವನ್ನು ,ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು

0
🌐 Belgaum News :

ನೇಸರಗಿ: ಸ್ಥಳೀಯ ಪೋಲಿಸ್ ಠಾಣೆ ಆವರಣದಲ್ಲಿ ರವಿವಾರ ಕಿತ್ತೂರ ಮಂಡಲ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಸ್ವಚ್ಛತಾ ಅಭಿಯಾನವನ್ನು ,ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಈ ಸಂದರ್ಭದಲ್ಲಿ ಪಿಎಸ್‍ಐ ವೈ.ಎಲ್.ಶೀಗಿಹಳ್ಳಿ, ಬಿಜೆಪಿ ಯುವ ಧುರೀಣ ಹಾಗೂ ನಾಗನೂರ ಜಿಪಂ ಶಕ್ತಿ ಕೇಂದ್ರದ ಪ್ರಮುಖ ನಿಂಗನಗೌಡ ದೊಡಗೌಡರ, ಎಎಸ್‍ಐ ಎಸ್.ಎಂ.ಯರಗಟ್ಟಿ, ಕಿತ್ತೂರ ಮಂಡಳ ಯುವ ಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ ಕುಲಕರ್ಣಿ, ವೀರಭದ್ರ

ಚೋಬಾರಿ, ವಿಠ್ಠಲ ಬಿರಗಡ್ಡಿ, ಶಿವಪ್ಪ ಚೋಬಾರಿ, ಗ್ರಾಪಂ ಸದಸ್ಯ ಸಿದ್ದು ಬೋಳಣ್ಣವರ, ಸಿದ್ದನಗೌಡ ಗೌಡರ, ಭೀಮಶಿ ಕಲ್ಲನಾಯ್ಕ, ಬಾಬು ಬೂದಿಹಾಳ, ಶಿವನಾಯ್ಕ ಇಂಚಲ, ಕಿರಣ ವಾಳದ, ನಾಗರಾಜ ದುರಗದ, ಅದೃಶ್ಯ ಹಿರೇಮಠ ಹಾಗೂ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು, ಪೋಲಿಸ್ ಇಲಾಖೆ ಸಿಬ್ಬಂದಿ ಇದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');