ಜಮ್ಮು ಕಾಶ್ಮೀರ ಸಂಪೂರ್ಣ ರಾಜ್ಯವಾಗಲಿ: ರಾಹುಲ್ ಗಾಂಧಿ ಒತ್ತಾಯ

0
🌐 Belgaum News :

ನವ ದೆಹಲಿ : ಜಮ್ಮು ಕಾಶ್ಮೀರ ಮಾತ್ರವಲ್ಲ, ದೇಶದ ನ್ಯಾಯಾಂಗ, ಮಾದ್ಯಮಗಳಿಗೆ ಹೆದರಿಕೆ ಹಾಕುತ್ತಿರವುದರಿಂದ ಮಾದ್ಯಮಗಳಿಗೂ ಸತ್ಯವನ್ನು ಹೇಳಲು ಹಿಂಜೆರಿಯುತ್ತಿದೆ. ಮೊದಲಿಗೆ  ಜಮ್ಮುದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಪುನಃಸ್ಥಾಪಿಸಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೇಂದ್ರಾಡಳಿತ ಪ್ರದೇಶದ ಜಮ್ಮು ಕಾಶ್ಮೀರದಲ್ಲಿ ಎರಡು ದಿನಗಳ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.    ಜಮ್ಮು ಕಾಶ್ಮೀರದಲ್ಲಿ ಸಂಪೂರ್ಣ ರಾಜ್ಯತ್ವವನ್ನು ತರಬೇಕು, ಪ್ರಜಾಪ್ರಭುತ್ವದ ಎಲ್ಲಾ ವ್ಯವಸ್ಥೆಗಳು ಇಲ್ಲಿ ಆಗಬೇಕು. ಚುನಾವಣೆ ಪ್ರಕ್ರಿಯೆಗಳು ಇಲ್ಲಿ ಕೂಡ ನಡೆಯಬೇಕು ಎಂದು ಹೇಳಿದ್ದಾರೆ.

“ಗುಲಾಂ ನಬಿ ಆಜಾದ್ ಜೀ ಕಾಶ್ಮೀರದ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲು ನನ್ನನ್ನು ಕೇಳಿದರು. ನಾನು ಮಾತಾಡಲು ಬಯಸುತ್ತೇನೆ ಆದರೇ, ನಮಗೆ ಅಲ್ಲಿ ಮಾತನಾಡಲು ಅವಕಾಶವಿಲ್ಲ.  ಪೆಗಾಸಸ್, ಭ್ರಷ್ಟಾಚಾರ ಮತ್ತು ನಿರುದ್ಯೋಗದಂತಹ ಅನೇಕ ಸಮಸ್ಯೆಗಳ ಬಗ್ಗೆ  ಮಾತಾಡಲು ಬಯಸುತ್ತೇನೆ ಆದರೆ ನಮಗೆ ಮಾತನಾಡಲು ಅವಕಾಶ ನೀಡಿಲ್ಲ ಎಂದು ಹೇಳಿದ್ದಾರೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');