ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭೇಟಿಯಾಗಿ ಆಶೀರ್ವಾದ ಪಡೆದ ಬಿಗ್‌ಬಾಸ್ ವಿನ್ನರ್ ಮಂಜು

0
🌐 Belgaum News :

ಬೆಂಗಳೂರು: ಬಿಗ್‌ಬಾಸ್​ ಸೀಸನ್​-8 ಅಭಿಮಾನಿಗಳ ನಿರೀಕ್ಷಯಂತೆ  ಸೀಸನ್​ 8ರ ವಿನ್ನರ್ ಆಗಿ ಹೊರಹೊಮ್ಮಿದ ಮಂಜು ಪಾವಗಡ  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನ್ನು ಭೇಟಿ ಮಾಡಿ, ಬುಧವಾರ ಆರ್ಶೀವಾದ ಪಡೆದಿದ್ದಾರೆ.

ತಾವು ಗೆದ್ದಿರುವ ಬಿಗ್ ಬಾಸ್ ಟ್ರೋಫಿಯನ್ನ ಶಿವರಾಜ್ ಕುಮಾರ್​ಗೆ ತೋರಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಶಿವರಾಜ್ ಕುಮಾರ್​ಗೆ ಸಿಹಿ ತಿನ್ನಿಸಿ ಖುಷಿ ಪಟ್ಟಿದ್ದಾರೆ.

ಇದು ಮಂಜು ಪಾವಗಡ ಜೀವನದಲ್ಲಿ ಎಂದೂ ಮರೆಯೋದಿಕ್ಕೆ ಆಗದ ಕ್ಷಣವಾಗಿತ್ತು.
ಮಂಜು ಪಾವಗಡ ಶಿವರಾಜ್ ಕುಮಾರ್ ಅವರ ಅಭಿಮಾನಿ. ಹ್ಯಾಟ್ರಿಕ್ ಹೀರೋ ಸಿನಿಮಾಗಳು ಅಂದರೆ ಇಷ್ಟ ಆಗುವ ಮಂಜು ಪಾವಗಡಗೆ, ಫಿನಾಲೆ ಹಂತದಲ್ಲಿರುವಾಗ, ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಿ ಬಾ ಎಂದು ಶಿವರಾಜ್ ಕುಮಾರ್ ಶುಭ ಹಾರೈಸಿದ್ದರು.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');