ನಿವೃತ್ತ ಪಿ.ಎಸ್.ಐ ಬಸವರಾಜ ವಿ. ಕಾಡನ್ನವರ ನಿಧನ

0
🌐 Belgaum News :

ಬೆಳಗಾವಿ : ನಗರದ ರಾಮತೀರ್ಥ ನಗರದ ನಿವಾಸಿ ನಿವೃತ್ತ ಪಿ.ಎಸ್.ಐ ಬಸವರಾಜ ವಿ. ಕಾಡನ್ನವರ (76) ಬುಧವಾರ ನಿಧನರಾದರು. ಮೂಲತಃ ಇವರು ನೇಸರಗಿ ಗ್ರಾಮದವರು.

ಇವರು ಮಹಾಂತೇಶ ನಗರದ ಲಿಂಗಾಯತ ಸಂಘಟನೆಯ ಸದಸ್ಯರಾಗಿದ್ದರು. ಮೃತರು ಪತ್ನಿ, ಒರ್ವ ಪುತ್ರ ಸೇರಿದಂತೆ ಅಪಾರ ಬಂಧುಬಳಗ ಅಗಲಿದ್ದಾರೆ.

ಇವರ ಮೃತದೇಹವನ್ನು ನಗರದ ಕೆಎಲ್ಇ ಆಸ್ಪತ್ರೆಗೆ ಸಂಶೋಧನಾತ್ಮಕ ಅಧ್ಯಯನಕ್ಕೆಂದು ದೇಹದಾನ ಮಾಡಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');