ರಾಜ್ಯದಲ್ಲಿ ಅ.19 ರಿಂದ ವರುಣಾರ್ಭಟ: ಹವಾಮಾನ ಇಲಾಖೆ ಸೂಚನೆ

0
🌐 Belgaum News :

ಬೆಂಗಳೂರು:  ಅಗಸ್ಟ್ 19 ರವರೆಗೆ  ರಾಜ್ಯದ ಗಡಿಭಾಗದಲ್ಲಿ ಬಾರೀ ಮಳೆ ಸುರಿಯಲಿದ್ದು, ಮಲೆನಾಡಿನ ಭಾಗದಲ್ಲಿಯೂ ಮುಂದಿನ ಮೂರು ದಿನಗಳವರೆಗೂ ವರುಣಾರ್ಭಟ ಮುಂದುವರೆಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಅಗಸ್ಟ್ 17 ರವರೆಗೆ ಕರಾವಳಿ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. 16 ಮತ್ತು 17 ರಂದು ಜಾರ್ಖಂಡ್, ಪೂರ್ವ ಮಧ್ಯಪ್ರದೇಶದಲ್ಲಿಅಗಸ್ಟ್ 17 ರಿಂದ 19ರ ವರೆಗೆ, ಛತ್ತೀಸ್‌ಗಡದಲ್ಲಿ16 ರಿಂದ 19 ರವರೆಗೆ ಹಾಗೂ ವಿದರ್ಭದಲ್ಲಿ ಆಗಸ್ಟ್ 17 ಮತ್ತು 18 ರಂದು ಮಳೆಯಾಗುವ ಸಾಧ್ಯತೆಯಿದೆ.

ಒಡಿಶಾದಲ್ಲಿ ಎರಡು ದಿನಗಳ ಕಾಲ ಮಳೆ ಸುರಿಯಲಿದ್ದು, ಕರ್ನಾಟದ ಕರಾವಳಿ ಭಾಗದಲ್ಲಿ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆಯನ್ನು ನೀಡಿದೆ./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');