ಗ್ರಾಮ ಪಂಚಾಯಿತಿಗೆ ಭೀಗ ಜಡಿದ ವ್ಯಕ್ತಿ

0
🌐 Belgaum News :

ಹಾವೇರಿ : ತನ್ನ ಕೆಲಸಕ್ಕಾಗಿ ಗ್ರಾಮ ಪಂಚಾಯಿಗೆ ಅಲೆದು ಅಲೆದು ಸುಸ್ತಾಗಿರುವ ವ್ಯಕ್ತಿಯೊಬ್ಬ ಗ್ರಾಮ ಪಂಚಾಯಿತಿಗೆ ಬೀಗ ಹಾಕಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಕುರಬಗೊಂಡ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಹಿರೆಲಿಂಗದಹಳ್ಳಿ ಗ್ರಾಮದ ನಿವಾಸಿಯಾದ ಕಿರಣ್  ಬಡ್ಡಿಕೊಪ್ಪ ಎಂಬ ವ್ಯಕ್ತಿ ಪಂಚಾಯತಿ ಆಫೀಸ್​ಗೆ ಬೀಗ ಹಾಕಿದ್ದಾರೆ.

ಗ್ರಾಮ ಪಂಚಾಯಿತಿಯಲ್ಲಿ ಸಿಬ್ಬಂದಿ ಇಲ್ಲದೆ ಕಾಲಿ ಆಗಿರುವ ಕಾರಣ, ಮನೆ ಇ ಸ್ವತ್ತು ಕೆಲಸಕ್ಕೆ ಅಲೆದು ಅಲೆದು ಸುಸ್ತಾಗಿ ಪ್ರತಿ ಬಾರಿ ಬರಿಗೈಯಲ್ಲಿ ವಾಪಸ್​ ಹೋಗಿದ್ದಾರೆ. ಇದರಿಂದ ಕೋಪಗೊಂಡ ವೃದ್ಧ ಕೀಲಿ ತೆಗೆದುಕೊಂಡು ಬಂದು ಬೀಗ ಜಡಿದಿದ್ದಾರೆ. ಅಲ್ಲದೇ, ಅಧಿಕಾರಿಗಳು ಬರುವವರೆಗೂ ಕೀಲಿ ತೆಗೆಯೋದಿಲ್ಲಾ ಎಂದು ಪಟ್ಟು ಹಿಡಿದು ಕೂತಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');