ಪ್ರೀತಿ ನಿರಾಕರಿಸಿದಕ್ಕೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಚಾಕು ಇರಿತ: ಭಗ್ನ ಪ್ರೇಮಿ ಅರೆಸ್ಟ್

0
🌐 Belgaum News :

ಬಾಗಲಕೋಟೆ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ  ಪ್ರೀತಿಸಲು ನಿರಾಕರಿಸಿದಕ್ಕೆ ಭಗ್ನ ಪ್ರೇಮಿ ಚಾಕುವಿನಿಂದ ಇರಿದಿದ್ದು, ಬಾಲಕಿಗೆ ಗಂಭೀರ ಗಾಯಗಳಾಗಿರುವ ಘಟನೆ  ಶನಿವಾರ ಮುಂಜಾನೆ  ನಡೆದಿದೆ.

ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಪಟ್ಟಣದ,   16 ವರ್ಷದ ಬಾಲಕಿಯನ್ನು ಒಂದು ವರ್ಷದಿಂದ  23 ವರ್ಷದ ರವಿ ಅಥಣಿ ಎಂಬಾತನ್ನು ಪ್ರೀತಿ ಮಾಡುತ್ತಿದ್ದ.  ನಿತ್ಯವೂ ಬಾಲಕಿ ಶಾಲೆಗೆ ಹೋಗಿ-ಬರುವ ವೇಳೆಯು ಹಿಂಬಾಲಿಸಿ ನನ್ನನ್ನು  ಪ್ರೀತಿಸುವಂತೆ ಗೋಗೈರಿದಿದ್ದಾನೆ ಎನ್ನಲಾಗಿದೆ.  ಕಡೆಗೂ ವಿದ್ಯಾರ್ಥಿನಿ ಯುವಕ  ಪ್ರೀತಿಯನ್ನು ನಿರಾಕರಿಸಿದ್ದಾಳೆ.  ಇದರಿಂದ ರೊಚ್ಚಿಗೆದ್ದ, ಸೈಕೋ ಪ್ರೇಮಿಯು  ಬಾಲಕಿ ಶಾಲೆಗೆ ಬರುವಾಗ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದಾನೆ. ಬಾಲಕಿ ಪೋಷಕರು ಠಾಣೆಯಲ್ಲಿ ದೂರು ದಾಖಲಿಸಿದ್ದು, ಯುವಕನನ್ನು ತೇರದಾಳ ಪೊಲೀಸರು ವಶಕ್ಕೆ ಪಡೆದಿದ್ದಾರೆ./////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');