ಬೆಳಗಾವಿ: 2 ವರ್ಷದ ಮಗಳೊಂದಿಗೆ ತಾಯಿ ಸಾವು: ಸಾವಿನ ಸುತ್ತ ಅನುಮಾನದ ಹುತ್ತ

0
🌐 Belgaum News :

ಬೆಳಗಾವಿ:  2 ವರ್ಷದ ಮಗಳೊಂದಿಗೆ  ತಾಯಿ ಅನುಮಾನಾಸ್ಪದವಾಗಿ ಆತ್ಯಹತ್ಯೆ ಶರಣಾಗಿರುವ  ದುರ್ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ರಾಯಬಾಗ ತಾಲೂಕಿನ ದೇವಾಪೂರಹಟ್ಟಿ ಗ್ರಾಮದ ತಾಯಿ ರುಕ್ಮಮ್ಮ ಹಳಿಂಗ (38),   ಮಗಳು ಅನ್ವಿತಾ ಹಳಿಂಗ (2) ಮೃತರು, ಗುರುವಾರ ಸಂಜೆ ಮನೆಯಿಂದ ಹೋರ ಹೋದ ತಾಯಿ-ಮಗಳು  ನಿನ್ನೆ ಸಾಯಂಕಾಲ ದೇವನಕಟ್ಟಿ ಗ್ರಾಮದ ಬಾವಿಯೊಂದರಲ್ಲಿ ಮೃತರ ಶವಗಳ ಪತ್ತೆಯಾಗಿವೆ. ತಾಯಿ-ಮಗಳು  ಸಾವಿನ ಸುತ್ತ ಅನುಮಾನ ವ್ಯಕ್ತವಾಗಿದೆ.

ತಾಯಿಯೊಂದಿಗೆ  2 ವರ್ಷದ ಮಗಳು ಇರೊಂದರಿಂದ, ಕೌಟುಂಬಿಕ ಕಲಹದಿಂದ ಈ ದುರಂತ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ  ಸತ್ಯಾಂಶ ತಿಳಿಯಲಿದೆ.

ರಾಯಬಾಗ ಪೋಲಿಸ ಠಾಣೆಯಲ್ಲಿ  ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');