ಲಸಿಕಾ ಅಭಿಯಾನ ಕುರಿತು ಜನಜಾಗೃತಿ : ಜಿಲ್ಲಾಧಿಕಾರಿ ಕಚೇರಿಯಲ್ಲಿ ಸನ್ಮಾನಿಸಿದರು.

0
🌐 Belgaum News :

ವಡಗಾವಿಯಲ್ಲಿ ಲಸಿಕಾ ಅಭಿಯಾನ ಕುರಿತು ಜನಜಾಗೃತಿ ಮೂಡಿಸಿದ ಸಾಮಾಜಿಕ ಕಾರ್ಯಕರ್ತರಾದ ಮನೋಹರ್.ಜಿ.ಶಿರೋಡ್ಕರ್ ಹಾಗೂ ಕೆ.ಕೆ.ಊಟವಾಲೆ (ಚವ್ಹಾಣ) ಅವರನ್ನು ಗುರುತಿಸಿ ಜಿಲ್ಲಾಧಿಕಾರಿಗಳಾದ ಎಂ.ಜಿ.ಹಿರೇಮಠ ಶನಿವಾರ (ಸೆ.18) ಜಿಲ್ಲಾಧಿಕಾರಿ ಕಚೇರಿಯಲ್ಲಿ ಸನ್ಮಾನಿಸಿದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');