ವಿಶ್ವಕರ್ಮ ಜಯಂತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಅತಿ ವಿಜ್ರಂಭನೆಯಿಂದ ಆಚರಿಸಿದರು.

0
🌐 Belgaum News :

ಬೆಂಗಳೂರು- ವಿಶ್ವಕರ್ಮ ಜಯಂತಿಯನ್ನು ಇಡೀ ವಿಶ್ವಾದ್ಯಂತ್ಯ ಆಚರಣೆ ಮಾಡಲಾಗುತ್ತದೇ, ಕಳೆದ ವರ್ಷ ಲಾಕ್‌ಡೌನ್‌ ನಿಮಿತ್ಯವಾಗಿ ಸರಳವಾಗಿ ಆಚರಣೆ ಮಾಡಿದ್ದರು ಆದರೇ ಈ ಬಾರಿ ವಿಶ್ವಕರ್ಮ ಜಯಂತೋತ್ಸವನ್ನ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮ ಮಂಡಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಅತಿ ವಿಜ್ರಂಭನೆಯಿಂದ ಆಚರಿಸಿದರು.

 

ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷರಾದ ಬಾಬು ಪತ್ತಾರ ಅವರು, ವಿಶ್ವಕರ್ಮ ಜಯಂತಿ ಇನ್ನೂ ಅದ್ಧೂರಿಯಾಗಿ ಆಚರಿಸಬೇಕು ಹಾಗೂ ಎಲ್ಲ ಸಮುದಾಯದ ಜನರಿಗೆ ವಿಶ್ವಕರ್ಮರು ಯಾರು ಅವರು ಜಗತ್ತಿಗೆ ಏನೇಲ್ಲಾ ಕೊಟ್ಟಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿಯಬೇಕು ಹಾಗಾಗಿ ಸರ್ಕಾರ ಅತ್ಯಂತ ವಿಜ್ರಂಭನೆಯಿಂದ ಪ್ರತಿ ಜಿಲ್ಲೆ,ತಾಲೂಕು,ಹೊಬಳಿ,ಹಾಗೂ ಪ್ರತಿ ಗ್ರಾಮದಲ್ಲಿ ವಿಶ್ವಕರ್ಮ ಜಯಂತಿ ಅತ್ಯಂತ ವಿಜ್ರಂಭನೆಯಿಂದ ಆಗಬೇಕು ಸೂಪರ್‌ ನ್ಯೂಸ್‌ ಮೂಲಕ ತಮ್ಮ ಮನದಾಳದ ಮಾತನ್ನ ಹೇಳಿದರು.

 

ಕೋಟಾ ಶ್ರೀನಿವಾಸ ಪೂಜಾರಿ ಹಿಂದುಳಿದ ವರ್ಗಗಳು & ಸಮಾಜ ಕಲ್ಯಾಣ ಇಲಾಖೆ ಸಚಿವರು,ವಿ ಸುನಿಲ್‌ ಕುಮಾರ ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಚಿವರು, ಸಂತೋಷ ಪತ್ತಾರ,ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗಿರೀಶ್ ಉಪ್ಪಾರ, ಸವೀತಾ ಸಮಾಜ‌ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರಾದ ಎಸ್‌ ನರೇಶ ಕುಮಾರ,ಶ್ರೀ ರಾಮಚಂದ್ರ ಮಹಾಸ್ವಾಮಿಗಳು ಸಿಂಧಗಿ,ಶ್ರೀ ನೀಲಕಂಠಾಚಾರ್ಯ ಮಹಾಸ್ವಾಮಿಗಳು ನಿಟ್ಟರಹಳ್ಳಿ ಬೆಂಗಳೂರು, ಜಗನ್ನಾಥ ಮಹಾಸ್ವಾಮಿಗಳು ಮುರನಾಳ ಮಠ. ಉಪಸ್ಥಿತರಿದ್ದರು.

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');