ಎಟಿಎಂ ಮಷಿನ್ ಒಡೆದು 2,5 ಲಕ್ಷ ರೂ. ದೋಚಿ ಖದೀಮರು ಪರಾರಿ

0
🌐 Belgaum News :

ಯರಗಟ್ಟಿ: ಯರಗಟ್ಟಿಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ ಮಷಿನ್ ಒಡೆದು  2,5 ಲಕ್ಷ ರೂ. ದೋಚಿ ಖದೀಮರು ಪರಾರಿಯಾಗಿರುವ ಘಟನೆ ಸೋಮವಾರ ನಡೆದಿದೆ.

ಬೆಳಗಾವಿ ರಸ್ತೆಯ ಸಂಗೋಳ್ಳಿ ರಾಯಣ್ಣ ವೃತ್ತಿದಲ್ಲಿ ಬಳಿಯಲ್ಲಿ ಸಿಸಿ ಕ್ಯಾಮರಾಗಳು ಇಲ್ಲದಿರುವುದನ್ನು ಸೂಕ್ಷ್ಮವಾಗಿ ಗಮನಿಸಿದ ಕಿಡಿಗೇಡಿಗಳು,  ಮದ್ಯಾಹ್ನನ ವೇಳೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಎಟಿಎಂ ಮಷಿನ್ ಒಡೆದು ನಗದನ್ನು ದೋಚಿ ಅಲ್ಲಿಂದ ಕಣ್ಮರೆಯಾಗಿದ್ದಾರೆ.

ಸ್ಥಳಕ್ಕೆ ಡಿವೈಎಸ್ಪಿ ರಾಮನಗೌಡ ಹಟ್ಟಿ, ಸಿಪಿಐ ಮಂಜುನಾಥ ನಡುವಿನಮನಿ, ಮುರಗೋಡ ಠಾಣೆಯ ಪಿಎಸ್ಐ ಪ್ರವೀಣ ಗಂಗೋಳ್ಳಿ, ಯರಗಟ್ಟಿ ಎಎಸ್ಐ ವಾಹಿದ್ ಅವರು ಭೇ ಟಿ ನೀಡಿ,  ಪರಿಶೀಲನೆ ನಡೆಸಲಾಗಿದೆ.  /////

📱 Read Top News, Belgaum News Updates, Belagavi News in Kannada, Latest News on News Belgaum
window.dataLayer = window.dataLayer || []; function gtag(){dataLayer.push(arguments);} gtag('js', new Date()); gtag('config', 'UA-177346011-1');