Belagavi News In Kannada | News Belgaum

ವೃತ್ತಕ್ಕೆ ಮಹರ್ಷಿ ವಾಲ್ಮೀಕಿ ನಾಮಕರಣಕ್ಕೆ ಸಿದ್ರಯಿ ಆಗ್ರಹ

🌐 Belgaum News :

ಬೆಳಗಾವಿ : ಬೆಳಗಾವಿಯ ಯಮನಾಪೂರ, ಕಂಗ್ರಾಳ (ಜಿ.ಕೆ) ಕಾಕತಿ ಮುತ್ಯಾನಟ್ಟಿ, ಬಸವನಕೋಳ, ಗೌಡವಾಡ ಕಣಬರ್ಗಿ ಹೊನಗಾ ಗ್ರಾಮಸ್ಥರು

ಎಲ್ಲರೂ ಸೇರಿ ಇಂಡಾಲ ಕ್ರಾಸ್ ಜನಾಬಕುಲ್ ಪ್ಯಾಕ್ಟರಿಯ ಎದುರಿನ ವೃತ್ತಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಆಚರಣೆ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತವೆಂದು ನಾಮಕರಣ ಮಾಡಬೇಕು ಎಂದು ತಿಳಿಸಿದ್ದಾರೆ.

📱 Read Top News, Belgaum News Updates, Belagavi News in Kannada, Latest News on News Belgaum