Belagavi News In Kannada | News Belgaum

ಬಾಣಂತಿ ಸಾವು : ವೈದ್ಯರ ನಿರ್ಲಕ್ಷ್ಯ

🌐 Belgaum News :

ನಾರ್ಮಲ್ ಹೆರಿಗೆಯಿಂದ ಮಗುವಿಗೆ ಜನ್ಮ ನೀಡಿದ್ದರು. ವೈದ್ಯರ ನಿರ್ಲಕ್ಷ್ಯದಿಂದಾಗಿ ಹೇಮಲತಾ ಎಂಬ ಮಹಿಳೆ ಮೃತಪಟ್ಟಿದ್ದಾರೆ

ಎಂದು ಮಹಿಳೆ ಸಂಬಂಧಿಕರು ಆರೋಪಿಸಿದ್ದಾರೆ.


ಅಲ್ಲದೇ , ಮೃತ ಮಹಿಳೆಯನ್ನು ಬೇರೆ ಆಸ್ಪತ್ರೆಗೆ ರವಾಸನಿಸಲು ಸಹ ವೈದ್ಯರು ಮುಂದಾಗಿದ್ದರು.

ವಿಷಯ ತಿಳಿದು ಕುಪಿತಗೊಂಡ ಮೃತ ಮಹಿಳೆಯ ಸಂಬಂಧಿಕರು ಆಸ್ಪತ್ರೆಯ ಚೇರ್, ಟೇಬಲ್ ಗಳನ್ನು ಧ್ವಂಸಗೊಳಿಸಿದ್ದಾರೆ, ಅಲ್ಲದೇ ವೈದ್ಯರ ನಿರ್ಲಕ್ಷ್ಯ ಕ್ಕೆ ಪೋಷಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವರದಿ ಪಾವಗಡ ಸುರೇಶ್

📱 Read Top News, Belgaum News Updates, Belagavi News in Kannada, Latest News on News Belgaum