Belagavi News In Kannada | News Belgaum

22 ಕ್ಕೆ ಕಾಗವಾಡದಲ್ಲಿ ಪಿಂಚಣಿ ಮಹಾ ಅಭಿಯಾನ

🌐 Belgaum News :
ಕಾಗವಾಡ : ಕಾಗವಾಡ ಮತಕ್ಷೇತ್ರದ ಸಮಸ್ತ ನಾಗರಿಕರಿಗೆ ಕಾಗವಾಡ ಮತಕ್ಷೇತ್ರದ ಶಾಸಕರಾದ  ಶ್ರೀಮಂತ (ತಾತ್ಯಾ) ಪಾಟೀಲ ಇವರ ಆದೇಶದ ಮೇರೆಗೆ ಇಗಾಗಲೇ ಹಲವಾರು ಗ್ರಾಮಗಳಲ್ಲಿ ಕರ್ನಾಟಕ ಸರ್ಕಾರದಿಂದ ಕೊಡಲ್ಪಡುವ ಪಿಂಚಣಿ ಯೋಜನೆಗಳನ್ನು ಮಂಜೂರು ಮಾಡಿ ಕೊಡಿಸಲಾಗಿದದ್ದು ಶಾಸಕರ ಆದೇಶದ ಮೇರೆಗೆ ದಿನಾಂಕ 22/10/21 ರಿಂದ 10/11/21 ವರಗೆ ಪೆನ್ಷನ್ ಮಹಾ ಅಭಿಯಾನ ಪ್ರಾರಂಭಿಸಲಾಗುತ್ತಿದೆ. ಈ ಕೆಳಕಂಡ ಪಿಂಚಣಿ ಯೋಜನೆಗೆ ಅರ್ಹರಾದ ಫಲಾನುಭವಿಗಳು ಈ ಕೆಳಗೆ ಆಯಾ ಗ್ರಾಮಗಳಿಗೆ ಅನುಸಾರವಾಗಿ ಪ್ರಾರಂಭಿಸಿದ ಶಾಸಕರ ಜನಸಂಪರ್ಕ ಕಾರ್ಯಾಲಯಕ್ಕೆ ಭೇಟಿ ನೀಡಿ ದಾಖಲಾತಿಗಳನ್ನು ನೀಡಬೇಕೆಂದು ಕೋರಲಾಗಿದ್ದು ಕಾಗವಾಡದ ಜನಸಂಪರ್ಕ ಕಾರ್ಯಾಲಯಕ್ಕೆ ಈ ಕೆಳಕಂಡ  ಗ್ರಾಮಗಳಾದ ಕಾಗವಾಡ,ಶಿರಗುಪ್ಪಿ,ಜುಗುಳ,ಮಂಗಾವತಿ, ಶಹಾಪುರ. , ಕಾತ್ರಾಳ,ಮೊಳವಾಡ. ಹಾಗೂ
ಶಾಸಕರ ಉಗಾರ ಗ್ರಾಮದ ಜನಸಂಪರ್ಕ ಕಾರ್ಯಾಲಯಕ್ಕೆ
ಉಗಾರ ಖುರ್ದ್,ಉಗಾರ ಬುದ್ರುಕ,ಐನಾಪುರ, ಮಂಗಸೂಳಿ, ಕೃಷ್ಣಾ ಕಿತ್ತೂರ, ,ಬನಜವಾಡ್ ಕಾತ್ರಾಳ ಮತ್ತು ಇನ್ನು ಉಳಿದ ಎಲ್ಲ ಗ್ರಾಮಗಳ ದಾಖಲಾತಿಗಳನ್ನು ಕೆಂಪವಾಡದ ಶಾಸಕರ ಕೇಂದ್ರ ಕಚೇರಿಯಲ್ಲಿ ನೀಡುವಂತೆ ಕೋರಲಾಗಿದೆ‌.ಹೆಚ್ಚಿನ ಮಾಹಿತಿಗಾಗಿ ಶಾಸಕರ ಆಪ್ತ ಸಹಾಯಕರನ್ನು ಸಂಪರ್ಕಿಸಬಹುದಾಗಿದ್ದು
ವಿನಾಯಕ ಶಿಂಧೆ  9740885400
,ಸಚಿನ ದೇಸಾಯಿ 7625096452
ರಾಜು ಮಾನೆ – 9741652766
ಉಗಾರ ಜನಸಂಪರ್ಕ ಕಾರ್ಯಾಲಯದ PRO – ಗಣೇಶ ಹಿಮಕರ – 9964608218
ಕಾಗವಾಡ ಜನಸಂಪರ್ಕ ಕಾರ್ಯಾಲಯ PRO – ದೀಪಕ ಕಾಂಬಳೆ -7348833549 ಇವರನ್ನು ಜನರು ಸಂಪರ್ಕಿಸಿ ಸಂಧ್ಯಾ ಸುರಕ್ಷಾ,ವಿಧವಾ ವೇತನ,ಅಂಗವಿಕಲರ ವೇತನ,ಮೈತ್ರಿ ವೇತನ,ಇಂದಿರಾಗಾಂಧಿ ರಾಷ್ಟ್ರೀಯ ವೃದ್ದಾಪ್ಯ ವೇತನ ಸೇರಿದಂತೆ ಹಲವು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ./////
📱 Read Top News, Belgaum News Updates, Belagavi News in Kannada, Latest News on News Belgaum