Belagavi News In Kannada | News Belgaum

ಐಪಿಎಸ್ ಅಧಿಕಾರಿಗಳ ವರ್ಗಾವಣೆ

🌐 Belgaum News :

ಬೆಂಗಳೂರು: ರಾಜ್ಯದ 9 ಐಪಿಎಸ್ ಅಧಿಕಾರಿಗಳನ್ನು ವಿವಿಧ ಹುದ್ದೆಗಳಿಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಧರ್ಮೇಂದ್ರ ಕುಮಾರ್ ಮೀನಾ (ಎಫ್‌ಎಸ್‌ಎಲ್‌ ನಿರ್ದೇಶಕ), ಪಾಟೀಲ್ ವಿನಾಯಕ ವಸಂತರಾವ್, ಎಸ್​.ಸವಿತಾ (ಉತ್ತರ ವಿಭಾಗದ ಟ್ರಾಫಿಕ್ ಡಿಸಿಪಿ), ನಿಕಮ್ ಪ್ರಕಾಶ್ ಅಮೃತ್ (ನಕ್ಸಲ್​ ನಿಗ್ರಹ ಪಡೆ ಎಸ್​ಪಿ), ಕರುಣಾಕರನ್ (ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲ), ಎಂ.ಅಶ್ವಿನಿ (ಎಐಜಿಪಿ ಹೆಡ್ ಕ್ವಾರ್ಟರ್ಸ್), ಡಾ.ಸುಮನ್ ಡಿ ಪೆನ್ನೇಕರ್ (ಮಂಡ್ಯ ಎಎಸ್​ಪಿ), ಬಿ.ನಿಖಿಲ್​​ (ರಾಯಚೂರು ಎಸ್​ಪಿ), ಎಂ.ಎನ್. ದೀಪನ್ (ಕಲಬುರಗಿ ಬಿ ಉಪ ವಿಭಾಗ ಎಸಿಪಿ) ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.

📱 Read Top News, Belgaum News Updates, Belagavi News in Kannada, Latest News on News Belgaum