Belagavi News In Kannada | News Belgaum

ತುಮಕೂರಿನಲ್ಲಿ ‘ಶಾಲಾ ಬಸ್’ ಪಲ್ಟಿ : 10ಕ್ಕೂ ಹೆಚ್ಚು ಮಕ್ಕಳಿಗೆ ಗಾಯ

🌐 Belgaum News :

ತುಮಕೂರು : ಮಕ್ಕಳನ್ನು ಕರೆಯುತ್ತಿದ್ದಂತ ಶಾಲಾ ವಾಹನ ಪಲ್ಟಿಯಾದ ಪರಿಣಾಮ, 10ಕ್ಕೂ ಹೆಚ್ಚು ಮಕ್ಕಳಿಗೆ ಗಾಯಗೊಂಡ ಘಟನೆ ತುಮಕೂರಿನ ಕೊರಟಗೆರೆಯಲ್ಲಿ ನಡೆದಿದೆ.

ಜಿಲ್ಲೆಯ ಕೊರಟಗೆರೆಯ ಎಸ್ ವಿಜಿ ಶಾಲೆಗೆ ಸೇರಿದ್ದು ಎನ್ನಲಾದಂತ ಶಾಲಾ ಬಸ್, ಮಕ್ಕಳನ್ನು ಕರೆದೊಯ್ಯುತ್ತಿತ್ತು. ಈ ವೇಳೆ ಪಲ್ಟಿಯಾದ ಪರಿಣಾಮ, ಬಸ್ ನಲ್ಲಿದ್ದಂತ 10 ಮಕ್ಕಳು ಗಾಯಗೊಂಡಿರೋದಾಗಿ ತಿಳಿದು ಬಂದಿದೆ. ಗಾಯಗೊಂಡ ಮಕ್ಕಳನ್ನು ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

ಶಾಲಾ ಬಸ್ ಪಲ್ಟಿಯಾಗೋದಕ್ಕೆ ಚಾಲಕ ಕುಡಿದು ಅತಿವೇಗವಾಗಿ ಚಾಲನೆ ಮಾಡುತ್ತಿದ್ದೇ ಕಾರಣ ಎ/////

📱 Read Top News, Belgaum News Updates, Belagavi News in Kannada, Latest News on News Belgaum